Select Your Language

Notifications

webdunia
webdunia
webdunia
webdunia

ಕುತ್ತಿಗೆ ಸುತ್ತವಿರುವ ಕಪ್ಪುಕಲೆ ಹೋಗಲಾಡಿಸಿ ಸುಂದರವಾಗಿಸಲು ಇದನ್ನು ಹಚ್ಚಿ

ಕುತ್ತಿಗೆ ಸುತ್ತವಿರುವ ಕಪ್ಪುಕಲೆ ಹೋಗಲಾಡಿಸಿ ಸುಂದರವಾಗಿಸಲು ಇದನ್ನು ಹಚ್ಚಿ
ಬೆಂಗಳೂರು , ಶನಿವಾರ, 15 ಜೂನ್ 2019 (06:36 IST)
ಬೆಂಗಳೂರು : ಹಲವಾರು ಕಾರಣಗಳಿಂದ ಕುತ್ತಿಗೆಯ ಸುತ್ತ ಕಪ್ಪು ಕಲೆಗಳು ಉಂಟಾಗುತ್ತದೆ. ಇದನ್ನು ಸ್ನಾನ ಮಾಡುವಾಗ ಎಷ್ಟೇ ತಿಕ್ಕಿದರೂ ಹೋಗುವುದಿಲ್ಲ. ಅದಕ್ಕೆ ಈ ರೀತಿ ಮಾಡಿದರೆ ಈ ಕಪ್ಪು ಕಲೆಯಿಂದ ಮುಕ್ತಿ ಹೊಂದಬಹುದು.



ಸ್ವಲ್ಪ ಹಲ್ಲುಜ್ಜುವ ಪೇಸ್ಟ್, 1 ಚಮಚ ಅಲೋವೇರಾ ಜೆಲ್, 1 ಚಮಚ ಕಾಫಿ ಪುಡಿ, ½ ಚಮಚ ಉಪ್ಪು  ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕುತ್ತಿಗೆ ಸುತ್ತ ಹಚ್ಚಿಕೊಳ್ಳಿ. ನಂತರ ½ ನಿಂಬೆಹಣ್ಣನ್ನು ತೆಗೆದುಕೊಂಡು ಕುತ್ತಿಗೆ ಸುತ್ತ 5 ನಿಮಿಷ ಚೆನ್ನಾಗಿ ಉಜ್ಜಿ. ನಂತರ 15 ನಿಮಿಷ ಹಾಗೇ ಇಡಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಡೆಡ್ ಸೆಲ್ಸ್, ಕಪ್ಪುಕಲೆ, ದೂರವಾಗಿ ಕುತ್ತಿಗೆ ಸುಂದರವಾಗಿ ಕಾಣುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬುದ್ಧಿವಂತ ಮಗು ಹುಟ್ಟಬೇಕೆಂಬ ಹಂಬಲವಿದ್ದರೆ ಗರ್ಭಿಣಿಯರು ಇದನ್ನು ಸೇವಿಸಿ