Daily Horoscope
✕

ಅವಳನ್ನು ನೋಡಿದ ರಾತ್ರಿಯೆಲ್ಲಾ ನನಗೆ ನಿದ್ರೆ ಬರಲ್ಲ!

Webdunia
ಶನಿವಾರ, 1 ಜೂನ್ 2019 (08:41 IST)
ಬೆಂಗಳೂರು: ಆಗಷ್ಟೇ ಹದಿ ಹರೆಯಕ್ಕೆ ಕಾಲಿಟ್ಟ ಹುಡುಗನಿಗೆ ಹುಡುಗಿಯರನ್ನು ಕಂಡಾಗ ಕ್ರಶ್ ಆಗುವುದು ಸಹಜ. ಆದರೆ ಈ ಸಂದರ್ಭದಲ್ಲಿ ಆಗುವ ಕೆಲವು ದೇಹ ಬದಲಾವಣೆಗಳು, ಮಾನಸಿಕ ಬದಲಾವಣೆಗಳು ಗೊಂದಲಕ್ಕೊಳಗಾಗುವಂತೆ ಮಾಡಬಹುದು.


ಚೆಂದದ ಹುಡುಗಿಯರನ್ನು ಕಂಡರೆ ಕಾಮನೆಗಳು ಅರಳುತ್ತವೆ. ಸಹಜವಾಗಿಯೇ ಆತ್ಮರತಿಗೆ ತೊಡಗುತ್ತಾರೆ. ಆದರೆ ಮಾಡಿದ ಮೇಲೆ ಏನೋ ಒಂದು ರೀತಿಯ ಅಪರಾಧ ಕಾಡುತ್ತದೆ. ತಾನು ಈ ರೀತಿ ಮಾಡುವುದು ಸರಿಯಾ?

ಹದಿಹರೆಯದಲ್ಲಿ ಈ ರೀತಿಯ ಕಾಮನೆಗಳು ಸಹಜ. ಅದಕ್ಕೆ ಗಾಬರಿಯಾಗಬೇಕಿಲ್ಲ. ಆದರೆ ಅದುವೇ ಗೀಳು ಅಥವಾ ಚಟವಾದರೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಷ್ಟೇ. ಉತ್ತಮ ಪುಸ್ತಕ, ಹವ್ಯಾಸ ಬೆಳೆಸಿಕೊಂಡು ಆದಷ್ಟು ಬೇರೆ ಕಡೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಸೀರೆಗಳು ಬಣ್ಣ ಮಾಸದಂತೆ ಇಟ್ಟುಕೊಳ್ಳಲು ಈ ಸೂಪರ್ ಐಡಿಯಾ ಬಳಸಿ

ಅತಿಯಾಗಿ ಎಣ್ಣೆ ಬಳಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮುಂದಿನ ಸುದ್ದಿ
Show comments