ಭಾರತದಲ್ಲಿ ಶೇ. 70 ಮಹಿಳೆಯರಿಗೆ ಸಮಾಗಮ ಸಂದರ್ಭ ಈ ಸಮಸ್ಯೆಯಾಗುತ್ತದಂತೆ!

Webdunia
ಶನಿವಾರ, 1 ಜೂನ್ 2019 (08:38 IST)
ಬೆಂಗಳೂರು: ಭಾರತೀಯ ಮಹಿಳೆಯರು ಲೈಂಗಿಕ ವಿಚಾರದಲ್ಲಿ ವಿದೇಶಿಯರಷ್ಟು ಬೋಲ್ಡ್ ಅಲ್ಲ. ಅದರಲ್ಲೂ ಹೆಚ್ಚಿನ ಮಹಿಳೆಯರು ಲೈಂಗಿಕ ಸಂಬಂಧವನ್ನು ಕರ್ತವ್ಯವೆಂದು ನಿಭಾಯಿಸುತ್ತಾರೆ.


ಇದರಿಂದಾಗಿಯೇ ಭಾರತದ ಶೇ.70 ರಷ್ಟು ಮಹಿಳೆಯರು ಲೈಂಗಿಕ ಸಮಾಗಮ ಸಂದರ್ಭದಲ್ಲಿ ಉದ್ರೇಕಗೊಳ್ಳುವುದೇ ಇಲ್ಲ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ಇದರಲ್ಲೂ ಮಹಿಳೆಯರು ಸಮಾನತೆ ಸಾಧಿಸಿಲ್ಲ. ಬಹುತೇಕ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಮಾಡುವಾಗ ಮಹಿಳೆಯರು ಉದ್ರೇಕಗೊಂಡಂತೆ ನಾಟಕ ಮಾಡುತ್ತಾರಷ್ಟೇ ಎಂದು ಅಧ್ಯಯನ ವರದಿ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ