Select Your Language

Notifications

webdunia
webdunia
webdunia
webdunia

ಗರ್ಭನಿರೋಧಕ ಮಾತ್ರೆಗಳ ಅಡ್ಡಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಇವುಗಳನ್ನು ಸೇವಿಸಿ

ಗರ್ಭನಿರೋಧಕ ಮಾತ್ರೆಗಳ ಅಡ್ಡಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಇವುಗಳನ್ನು ಸೇವಿಸಿ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (08:55 IST)
ಬೆಂಗಳೂರು : ಕೆಲವರು ಮಕ್ಕಳಾಗುವುದನ್ನು ತಡೆಯಲು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕೆಲವು ಅಡ್ಡಪರಿಣಾಮಗಳಾಗುತ್ತವೆ. ಅದನ್ನು ಕಡಿಮೆ ಮಾಡಲು ಈ ವಿಧಾನ ಅನುಸರಿಸಿ.

*ಹಸಿರು ಎಲೆಗಳು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಇದರಲ್ಲಿ ವಿಟಮಿನ್ ಬಿ,ಸಿ, ಇ ಮತ್ತು ಮೆಗ್ನಿಶಿಯಂ ಸಮೃದ್ಧವಾಗಿರುತ್ತದೆ. ಹಾಗೇ ಮೊಟ್ಟೆ, ಮಾಂಸ, ಮೀನು ಮತ್ತು ಸಮುದ್ರಹಾರಗಳನ್ನು ತಿನ್ನಿ. ಹಣ್ಣುಗಳು, ಬೀಜಗಳನ್ನು ಹೆಚ್ಚಾಗಿ ಬಳಸಿ.

*ಗರ್ಭನಿರೋಧಕ ಮಾತ್ರೆಗಳು ಹಾರ್ಮೋನ್ ಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಲಿವರ್ ಗೆ ಹಾನಿಯಾಗುತ್ತದೆ. ಆದಕಾರಣ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ. ಮತ್ತು ಕೆಫೀನ್ ಮುಕ್ತವಾಗಿರುವ ತುಳಸಿಯಂತಹ ಗಿಡಮೂಲಿಕೆ ಚಹಾ, ಕಷಾಯವನ್ನು ಸೇವಿಸಿ.

*ಒತ್ತಡವನ್ನು ತಪ್ಪಿಸಿ, ಸರಿಯಾಗಿ ನಿದ್ರೆ ಮಾಡಿ. ಅದಕ್ಕಾಗಿ ಧ್ಯಾನ, ಯೋಗ, ವ್ಯಾಯಾಮಗಳನ್ನು ಮಾಡಿ.

*ಅಡುಗೆಗೆ ಸಂಸ್ಕರಿಸಿದ ಸಕ್ಕರೆ, ತೈಲಗಳನ್ನು ಬಳಸಬೇಡಿ, ತೆಂಗಿನೆಣ್ಣೆ, ಆಲಿವ್, ಎಳ್ಳು, ತುಪ್ಪವನ್ನು ಬಳಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಹಿತಿಂಡಿಗಳಿಗೆ ಬಳಸುವ ಕೋಟ್ ಸಿಲ್ವರ್ ಅಥವಾ ಅಲ್ಯುಮಿನಿಯಂ ಎಂದು ಪರೀಕ್ಷಿಸುವುದು ಹೇಗೆ ಗೊತ್ತಾ?