ಜನನಾಂಗದ ಗಾತ್ರ ಚಿಕ್ಕದು ಎಂಬ ಕೀಳರಿಮೆಯಿದ್ದರೆ ಇಂದೇ ಬಿಟ್ಟುಬಿಡಿ!

ಸೋಮವಾರ, 12 ಆಗಸ್ಟ್ 2019 (08:58 IST)
ಬೆಂಗಳೂರು: ಪುರುಷರಿಗೆ ತಮ್ಮ ಜನನಾಂಗದ ಗಾತ್ರ ಚಿಕ್ಕದಿದೆ ಎಂಬ ಆತಂಕ ಕಾಡುತ್ತದೆ. ಇದರಿಂದ ತಮ್ಮ ಸಂಗಾತಿಗೆ ಲೈಂಗಿಕ ತೃಪ್ತಿ ನೀಡಲು ಸಾಧ‍್ಯವಾಗದಿದ್ದರೆ ಎಂಬ ಆತಂಕ.


ಇನ್ನು ಇಂತಹ ಆತಂಕವನ್ನು ಬಿಡುವುದು ಒಳಿತು. ಯಾಕೆಂದರೆ ಹೊಸ ಅಧ್ಯಯನ ವರದಿಯೊಂದರ ಪ್ರಕಾರ ಜನನಾಂಗದ ಗಾತ್ರ  ಚಿಕ್ಕದಾಗಿರುವ ವ್ಯಕ್ತಿಗಳು ಲೈಂಗಿಕವಾಗಿ ಹೆಚ್ಚು ಸುಖ ಪ್ರಾಪ್ತಿ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಜನನಾಂಗದ ಗಾತ್ರ ಚಿಕ್ಕದಿದ್ದರೆ ಪುರುಷರು ತನ್ನ ಸಂಗಾತಿಯನ್ನು ಖುಷಿಪಡಿಸಲು ಅನ್ಯ ಮಾರ್ಗಗಳತ್ತ ಚಿತ್ತ ಹರಿಸುತ್ತಾರೆ. ಇದರಿಂದ ಇಬ್ಬರಿಗೂ ಹೆಚ್ಚು ಸಂತೋಷ, ತೃಪ್ತಿ ಸಿಗುತ್ತದೆ ಎಂದು ವಿದೇಶೀ ಅಧ್ಯಯನಕಾರರು ನಡೆಸಿದ ಆನ್ ಲೈನ್ ಸಮೀಕ್ಷೆಯಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹರೆಯಕ್ಕೆ ಬಂದಾಗ ಈ ವಿಷಯದಲ್ಲಿ ಹದ್ದು ಮೀರದಿರಿ