ಹರೆಯಕ್ಕೆ ಬಂದಾಗ ಈ ವಿಷಯದಲ್ಲಿ ಹದ್ದು ಮೀರದಿರಿ

ಭಾನುವಾರ, 11 ಆಗಸ್ಟ್ 2019 (17:05 IST)
ಹರೆಯಕ್ಕೆ ಬಂದಾಗ ಹುಡುಗ – ಹುಡುಗಿಯರಲ್ಲಿ ಸಹಜವಾಗಿಯೇ ರೋಮ್ಯಾನ್ಸ್, ಸಂಭೋಗದ ಕುರಿತು ಅತೀವ ಆಸಕ್ತಿ ಹೆಚ್ಚಿರುತ್ತದೆ. ಆದರೆ ಈ ವಯಸ್ಸಲ್ಲಿ  ಕಾಮ ಪಾಠ ಅಥವಾ ಆ ಕುರಿತಾದ ಕುತೂಹಲ ಭವಿಷ್ಯವನ್ನೇ ಹಾಳು ಮಾಡಬಲ್ಲದು.

 
ಹೊತ್ತಿಲ್ಲದ ಹೊತ್ತಿನಲ್ಲಿ ಊಟ ಮಾಡಿದರೆ ಹೇಗೆ ನಮ್ಮ ದೇಹಕ್ಕೆ ಅಜೀರ್ಣವಾಗಿ ಹೊಟ್ಟೆ ನೋವು ಕಾಡುತ್ತದೆಯೋ ಅದೇ ಮಾದರಿಯಲ್ಲಿ ತುಂಬಾ ಕಿರಿಯ ವಯಸ್ಸಿನಲ್ಲಿ ಯುವಕ – ಯುವತಿಯರು ಕಾಮದ ಬಗ್ಗೆ ಯೋಚನೆ ಮಾಡಬಾರದು.

ಒಂದು ವೇಳೆ ಚಿಕ್ಕ ವಯಸ್ಸಿನಲ್ಲಿಯೇ ವಯೋಸಹಜ ಅಥವಾ ಕುತೂಹಲಕ್ಕಾಗಿ ಸಂಭೋಗ ನಡೆಸಿದರೆ ದೈಹಿಕ ಸಮಸ್ಯೆಗಳು ಜತೆ ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗಂತ ಅಧ್ಯಯನಗಳ ವರದಿಗಳು ಹೇಳಿವೆ.   

ಸುಂದರ ಭವಿಷ್ಯ ಹಾಗೂ ದಾಂಪತ್ಯ ಜೀವನ ಸದಾ ಸುಖವಾಗಿರಬೇಕಾದರೆ ಎಳೆಯ ವಯಸ್ಸಿನಲ್ಲಿ ಕಾಮದಿಂದ ದೂರ ಇರಬೇಕು. ಇದರಿಂದ ಎಲ್ಲ ರೀತಿಯಿಂದಲೂ ಅನೂಕೂಲತೆಗಳು ಇವೆ ಎಂದು ಹೇಳಲಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಒಬ್ಬನ ಜತೆ ಮದುವೆ ಆದವಳು ಮತ್ತೊಬ್ಬನಿಗೆ ಸುಖ ನೀಡೋದಾ?