Select Your Language

Notifications

webdunia
webdunia
webdunia
webdunia

ಒಬ್ಬನ ಜತೆ ಮದುವೆ ಆದವಳು ಮತ್ತೊಬ್ಬನಿಗೆ ಸುಖ ನೀಡೋದಾ?

ಒಬ್ಬನ ಜತೆ ಮದುವೆ ಆದವಳು ಮತ್ತೊಬ್ಬನಿಗೆ ಸುಖ ನೀಡೋದಾ?
ಬೆಂಗಳೂರು , ಭಾನುವಾರ, 11 ಆಗಸ್ಟ್ 2019 (16:55 IST)
ಪ್ರಶ್ನೆ: ನನ್ನ ವಯಸ್ಸು 23. ಕಾಲೇಜಿನಲ್ಲಿ ಓದುತ್ತಿರುವೆ. ನಮ್ಮ ಮನೆಯ ಮುಂಭಾಗದ ಮಹಡಿ ಮನೆಯಲ್ಲಿ ನನ್ನ ಒರೇಗೆಯ ಅಂದರೆ 25 ವರ್ಷದ ಗೃಹಿಣಿ ಇದ್ದಾಳೆ.


ಅವಳಿಗೆ 25 ವರ್ಷಗಳಾಗಿದ್ದರೂ ಈಗಲೂ ಸ್ಲಿಮ್ ಆಗಿದ್ದಾಳೆ. ಅಂದಗಾತಿಯೂ ಹೌದು. ಅವರ ಗಂಡನಿಗೆ ದುಡಿಮೆ ಬಹಳ ಕಡಿಮೆ. ಹೀಗಾಗಿ ಹೆಂಡತಿಯ ಆಸೆ ಪೂರೈಸೋಕೆ ಆತನಿಂದ ಆಗುತ್ತಿಲ್ಲ.

ಆದರೆ ಆಕೆ ನನ್ನೊಂದಿಗೆ ಕ್ಲೋಸ್ ಆಗಿದ್ದಾಳೆ. ನಮ್ಮ ಮನೆಯಲ್ಲಿ ಯಾರೂ ಇಲ್ಲದಾಗ ಬಂದು ನನ್ನ ಜೊತೆ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾಳೆ. ಅಷ್ಟೇ ಅಲ್ಲ, ನನ್ನ ಜೊತೆ ಸಂಭೋಗ ನಡೆಸಿ ಬೊಂಬಾಟ್ ಸುಖ ನೀಡುತ್ತಿದ್ದಾಳೆ. ಆದರೆ ಅವಳನ್ನು ನಾನು ಮದುವೆಯಾಗಬೇಕೆಂದಿರುವೆ. ಅದನ್ನು ಆಕೆಯ ಗಂಡನಿಗೆ ಹೇಗೆ ಹೇಳೋದು?


ಉತ್ತರ: ಕ್ಷಣಿಕ ಸುಖಕ್ಕಾಗಿ ನೀವು ಬಂಗಾರದ ಬಾಳನ್ನು ಹಾಳುಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಜತೆ ಸಂಭೋಗ ನಡೆಸಿದವಳಿಗೆ ಗಂಡ, ಮಗ ಇದ್ದಾರೆ. ಹೀಗಾಗಿ ಅವರಿಂದ ದೂರ ಆಗೋದೇ ಒಳ್ಳೇದು. ಆಗಿದ್ದೆಲ್ಲ ಮರೆಯೋಕೆ ಶುರುಮಾಡಿ. ಅವಳು ತನ್ನ ಸಮಸ್ಯೆಯನ್ನು ತನ್ನ ಕಾಮದ ಆಸೆಯನ್ನು ತೀರಿಸಿಕೊಳ್ಳೋಕೆ ಮಾತ್ರ ನಿಮ್ಮನ್ನು ಯೂಸ್ ಮಾಡಿಕೊಳ್ಳುತ್ತಿದ್ದಾಳೆ.

ಒಂದು ವೇಳೆ ಅವಳ ಸಮಸ್ಯೆಗಳು ಬಗೆಹರಿದಲ್ಲಿ ನಿಮ್ಮನ್ನು ತಿರುಗಿಯೂ ಆಕೆ ನೋಡೋದಿಲ್ಲ. ಮೇಲಾಗಿ ಆಕೆ ತನ್ನ ಗಂಡ, ಮಗನನ್ನ ಬಿಟ್ಟು ನಿಮ್ಮೊಂದಿಗೆ ಬರಲು ಸಿದ್ಧರಿದ್ದಾಳಾ ಅಂತ ವಿಚಾರಿಸಿ, ಅವಳ ಉತ್ತರ ನಿಮಗೆ ಪೂರಕವಾಗಿದ್ದರೆ ಅವಳು ಡಿವೋರ್ಸ್ ನೀಡಿ ನಿಮ್ಮ ಜತೆ ಮದುವೆಯಾಗಬಹುದು. ಅವಳು ನಿಮ್ಮನ್ನು ಮದುವೆಯಾಗಲು ನಿರಾಕರಿಸಿದರೆ ಅವಳ ಸಹವಾಸ ಬಿಟ್ಟು ಬಿಡಿ.



Share this Story:

Follow Webdunia kannada

ಮುಂದಿನ ಸುದ್ದಿ

ಕುಚಗಳಿಗೆ ತಾಗಿದ ಯುವಕನ ಕೈ ಮುಂದೇನಾಯ್ತು? ಶಾಕಿಂಗ್