ಸಂಭೋಗ ನಡೆಸಿದ ಮೇಲೆ ನನಗೆ ಹೀಗಾಗುತ್ತಿದೆ!

ಶನಿವಾರ, 10 ಆಗಸ್ಟ್ 2019 (08:56 IST)
ಬೆಂಗಳೂರು: ಮೊದಲ ಬಾರಿಗೆ ಸಂಭೋಗ ನಡೆಸಿದ ಮೇಲೆ ಸ್ತ್ರೀ ಪುರುಷರಲ್ಲಿ ಕೊಂಚ ಏರುಪೇರಾದರೂ ಅನೇಕ ಆತಂಕಗಳು ಮೂಡುತ್ತವೆ. ಅದರಲ್ಲಿ ಮೊದಲನೆಯದು ಸೋಂಕಿನ ಭಯ.


ಸಂಭೋಗ ಕ್ರಿಯೆ ಮಾಡಿದ ಮೇಲೆ ಜನನಾಂಗದಲ್ಲಿ ಕೆಟ್ಟ ವಾಸನೆಯಿಂದ ಕೂಡಿದ ಸ್ರಾವ, ಕಜ್ಜಿ, ತುರಿಕೆ, ನೋವು ಇತ್ಯಾದಿ ಆಗುತ್ತಿದ್ದರೆ ಅದು ಸೋಂಕಿನ ಲಕ್ಷಣ ಎಂಬುದರಲ್ಲಿ ಅನುಮಾನವೇ ಬೇಡ. ಇಂತಹ ಸಂದರ್ಭದಲ್ಲಿ ಅದನ್ನು ಹಾಗೆಯೇ ಮುಂದುವರಿಯಲು ಬಿಟ್ಟು ಮತ್ತೆ ಸಂಭೋಗ ಕ್ರಿಯೆ ನಡೆಸಿದರೆ ಸೋಂಕು ಇಬ್ಬರಿಗೂ ತಗುಲುವ ಅಪಾಯ ಅಥವಾ ಹೆಚ್ಚಾಗುವ ಅಪಾಯವಿದೆ. ಹೀಗಾಗಿ ಇಂತಹ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಧೂಳಿನಿಂದ ಗಂಟಲಿನಲ್ಲಿ ಕಿರಿಕಿರಿ ಉಂಟಾಗಿದ್ದರೆ ಇದನ್ನು ಸೇವಿಸಿ