Webdunia - Bharat's app for daily news and videos

Install App

ಹುಡುಗಿಯರಲ್ಲಿ ಹುಡುಗರಿಗೆ ಇಷ್ಟವಾಗುವ ಸಿಂಪಲ್ ಸಂಗತಿಗಳು

Webdunia
ಶನಿವಾರ, 21 ಜುಲೈ 2018 (09:14 IST)
ಬೆಂಗಳೂರು: ಹುಡುಗಿಯರು ನೋಡಲು ಅಂದವಾಗಿದ್ದರಷ್ಟೇ ಅಲ್ಲ, ಅವರ ಬೇರೆ ಕೆಲವು ಸಾಮಾನ್ಯ ಆದರೆ ವಿಶೇಷ ಮ್ಯಾನರಿಸಂಗಳು ಹುಡುಗರಿಗೆ ಇಷ್ಟವಾಗುತ್ತವೆ. ಅವು ಯಾವುವು ನೋಡೋಣ.

ಕೈ ಸನ್ನೆ
ಮಾತನಾಡುವಾಗ ಹುಡುಗಿಯರು ಮಾಡುವ ಕೈ ಸನ್ನೆ ಕೂಡಾ ಹುಡುಗರಿಗೆ ಇಷ್ಟವಾಗುತ್ತದಂತೆ. ಆಕರ್ಷಕವಾಗಿ ಕೈ ಸನ್ನೆ ಮಾಡುತ್ತಾ ಮಾತನಾಡುವ ಹುಡುಗಿಯರನ್ನು ಹುಡುಗರು ಇಷ್ಟಪಡುತ್ತಾರೆ.

ಕೂದಲು
ರೇಶಿಮೆಯಂತಹ ಕೂದಲಿನ ಚೂರೇ ಚೂರು  ಭಾಗ ಮುಖಕ್ಕೆ ಬಾಗಿಕೊಂಡಂತಿದ್ದರೆ, ಅದನ್ನು ಪದೇ ಪದೇ ಹಿಂದಕ್ಕೆ ಮಾಡುತ್ತಿದ್ದರೆ ಹುಡುಗರು ಬಿದ್ದೇ ಹೋಗುತ್ತಾರಂತೆ!

ಮಚ್ಚೆ
ಮುಖ ಅಥವಾ ದೇಹದ ಯಾವುದೇ ಭಾಗದಲ್ಲಿ ಮಚ್ಚೆ ಅಥವಾ ಇನ್ಯಾವುದೇ ಕಲೆಗಳೂ ಆಕರ್ಷಕವಾಗಿ ಸೆಳೆಯುವಂತೆ ಮಾಡುತ್ತದೆ.

ಅವಳ ನಗು
ಹುಡುಗಿಯರು ಆಕರ್ಷಕವಾಗಿ ಸಶಬ್ಧವಾಗಿ ನಗುವುದನ್ನೂ ಹುಡುಗರು ನೋಡುತ್ತಾ ಕಳೆದೇ ಹೋಗುತ್ತಾರೆ.  ಧ್ವನಿಯೂ ಸ್ವೀಟ್ ಆಗಿದ್ದರಂತೂ ಕೇಳುವುದೇ ಬೇಡ ಹುಡುಗರ ಪಾಡು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಆಹಾರದಲ್ಲಿ ಇದು ಇದ್ದರೆ ಹೀಮೋಗ್ಲೋಬಿನ್ ಸಮಸ್ಯೆಗೆ ಸಿಗುತ್ತೆ ಮುಕ್ತಿ

ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸಲು ಈ 5 ಚಟುವಟಿಕೆಗಳು ಬೆಸ್ಟ್‌

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದರೂ ಗಂಟಲು ನೋವು ಬರುತ್ತದೆಯೇ ಹೀಗೆ ಮಾಡಿ

ಬೇಸಿಗೆಯಲ್ಲಿ ಸ್ವಲ್ಪ ಯಡವಟ್ಟು ಮಾಡಿಕೊಂಡ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ

Valentine Day Special: ನಿಮ್ಮ ಪ್ರಿಯತಮೆಗೆ ಈ ತಿನಿಸು ಮಾಡಿ ಸರ್ಪ್ರೈಸ್ ನೀಡಿ

ಮುಂದಿನ ಸುದ್ದಿ
Show comments