Select Your Language

Notifications

webdunia
webdunia
webdunia
Tuesday, 8 April 2025
webdunia

ಮೌಖಿಕ ಸಂಭೋಗದ ವೇಳೆ ಕಾಂಡೋಮ್ ಬಳಸಬೇಕೆ?

ಬೆಂಗಳೂರು
ಬೆಂಗಳೂರು , ಭಾನುವಾರ, 30 ಜೂನ್ 2019 (06:51 IST)
ಬೆಂಗಳೂರು : ನನಗೆ 27 ವರ್ಷ. ನಾನು ಇತ್ತೀಚೆಗೆ 27 ವರ್ಷದ ವ್ಯಕ್ತಿಯೊಬ್ಬನನ್ನು ಮದುವೆಯಾಗಿದ್ದೇನೆ. ಅವನು ಮೌಖಿಕ ಸಂಭೋಗವನ್ನು ಆನಂದಿಸುತ್ತಾನೆ. ಆದರೆ ನನಗೆ ಅದು ಅಸಹ್ಯವನ್ನುಂಟು ಮಾಡುತ್ತದೆ. ಮೌಖಿಕ ಸಂಭೋಗದ ವೇಳೆ ನಾವು ಕಾಂಡೋಮ್ ಬಳಸಬೇಕೆ? ನಾನು ಅದನ್ನು ಹೆಚ್ಚು ಆಹ್ಲಾದಕರವಾಗಿಸುವುದು ಹೇಗೆ?




ನೀವು ಖಂಡಿತವಾಗಿಯೂ ಕಾಂಡೋಮ್ ಬಳಸಬೇಕು. ನಂತರ ನಿಮ್ಮ ಇಷ್ಟ ಕಷ್ಟಗಳ ಬಗ್ಗೆ ಪರಸ್ಪರ ಚರ್ಚಿಸಿ ಅದನ್ನು ಬಳಸುವುದನ್ನು ಮುಂದುವರಿಸಬೇಕೆ?ಬೇಡವೇ? ಎಂಬುದನ್ನು ನಿರ್ಧರಿಸಬೇಕು. ನೀವು ಆರೋಗ್ಯವಂತರು ಹಾಗೂ ಸೋಂಕಿನಿಂದ ಮುಕ್ತವಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶ.


Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆಯಿಂದ ತಲೆಬುರಡೆಯಲ್ಲಿ ಉಂಟಾಗುವ ನವೆಗೆ ಈ ಮನೆಮದ್ದನ್ನು ಬಳಸಿ