Select Your Language

Notifications

webdunia
webdunia
webdunia
webdunia

ನವಗ್ರಹ ಪ್ರದಕ್ಷಿಣೆ ಮಾಡಿದ ತಕ್ಷಣವೇ ಈ ಕೆಲಸ ಮಾಡಿದರೆ ಗ್ರಹಗಳಿಗೆ ಅಪಚಾರ ಮಾಡಿದಂತೆ

ನವಗ್ರಹ ಪ್ರದಕ್ಷಿಣೆ ಮಾಡಿದ ತಕ್ಷಣವೇ ಈ ಕೆಲಸ ಮಾಡಿದರೆ ಗ್ರಹಗಳಿಗೆ ಅಪಚಾರ ಮಾಡಿದಂತೆ
ಬೆಂಗಳೂರು , ಭಾನುವಾರ, 30 ಜೂನ್ 2019 (06:40 IST)
ಬೆಂಗಳೂರು : ಕೆಲವೊಂದು ದೇವಸ್ಥಾನಗಳಲ್ಲಿ ನವಗ್ರಹಗಳ ವಿಗ್ರಹವಿರುವುದನ್ನು ಗಮನಿಸಿರುತ್ತೇವೆ. ಈ ನವಗ್ರಹಗಳನ್ನು ಪೂಜಿಸಿದರೆ ದೋಷಗಳು ನಿವಾರಣೆಯಾಗುತ್ತದೆ.




ಜೀವನದಲ್ಲಿ ಸಮಸ್ಯೆಗಳು ಎದುರಾಗುವುದೇ ಈ ನವಗ್ರಹ ದೋಷ ಕಾರಣ. ಆದ್ದರಿಂದ ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿದರೆ ಈ ಸಮಸ್ಯೆಗಳು ದೂರವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಆದರೆ ನವಗ್ರಹ ಪ್ರದಕ್ಷಿಣೆಯನ್ನು ಮಾಡಿದ ತಕ್ಷಣವೇ ಈ ಕೆಲಸ ಮಾಡಿದರೆ ದೋಷ ನಿವಾರಣೆಯಾಗುವ ಬದಲು ಮತ್ತಷ್ಟು ಹೆಚ್ಚಾಗುತ್ತದೆಯಂತೆ.


ನವಗ್ರಹ ಪ್ರದಕ್ಷಿಣೆಯನ್ನು ಮಾಡಿದ ತಕ್ಷಣವೇ ಕೈ ಕಾಲನ್ನು ತೊಳೆದುಕೊಂಡು ಪ್ರಧಾನ ಮುಖ್ಯ ದೇವರ ದರ್ಶನ ಮಾಡುತ್ತಾರೆ ಮತ್ತು ಪ್ರದಕ್ಷಿಣೆಯನ್ನು ಹಾಕುತ್ತಾರೆ. ಆದರೆ ಇದು ಅತ್ಯಂತ ದೋಷಪೂರಿತ ಮತ್ತು ಪಾಪಗ್ರಹಗಳ ಅಧಿಪತಿಗಳ ಮೇಲೆ ನಾವು ಅಪಚಾರ ಮಾಡಿದಂತಾಗುತ್ತದೆ. ನವಗ್ರಹದ ಪ್ರದಕ್ಷಿಣೆ ಆದ ತಕ್ಷಣ ಕಾಲನ್ನು ತೊಳೆಯಬಾರದು.


Share this Story:

Follow Webdunia kannada

ಮುಂದಿನ ಸುದ್ದಿ

ರೋಹಿಣಿ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?