ಇದರಿಂದ ಲೈಂಗಿಕ ಆನಂದ ಅನುಭವಿಸಲು ಸಾಧ್ಯವಾಗುತ್ತಿಲ್ಲ

Webdunia
ಮಂಗಳವಾರ, 21 ಏಪ್ರಿಲ್ 2020 (09:35 IST)
ಬೆಂಗಳೂರು : ನಾನು 45 ವರ್ಷದ ವ್ಯಕ್ತಿ. ನಾನು ಕಳೆದ 2 ವರ್ಷಗಳಿಂದ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಔಷಧ ತೆಗೆದುಕೊಳ್ಳುತ್ತಿದ್ದರಿಂದ ಇದು ನಿಯಂತ್ರಣದಲ್ಲಿದೆ. ನನ್ನ ಹೆಂಡತಿಗೆ 42 ವರ್ಷ. ಕಳೆದ ಒಂದೂವರೆ ವರ್ಷದಿಂದ ಋತುಬಂಧ ತಲುಪಿದ್ದಾಳೆ. ನಾನು ಲೈಂಗಿಕತೆಯಲ್ಲಿ ಬಹಳ  ಉತ್ಸುಕನಾಗಿದ್ದೇನೆ. ಈಗ ಸಮಸ್ಯೆ ಏನೆಂದರೆ ಒಂದು ವರ್ಷದಿಂದ  ನನಗೆ ಸ್ಖಲನವಾಗುತ್ತಿಲ್ಲ. ನನ್ನ ಸ್ನೇಹಿತರೊಬ್ಬರು ಮಧುಮೇಹದಿಂದ ನನಗೆ ಹೀಗಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ಲೈಂಗಿಕ ಆನಂದ ಅನುಭವಿಸಲು ಸಾಧ್ಯವಾಗುತ್ತಿಲ್ಲ. ನಾನು ಏನು ಮಾಡಲಿ?


ಉತ್ತರ :  ನಿಮ್ಮ ಮಧುಮೇಹವನ್ನು ನಿಯಂತ್ರಣದಲ್ಲಿಡಿ. ಕೆಗೆಲ್ ವ್ಯಾಯಾಮವನ್ನು ಪ್ರತಿದಿನ ಮಾಡಿ. ಮತ್ತು ಸ್ಟಾಪ್-ಸ್ಟಾರ್ಟ್ ವಿಧಾನವನ್ನು ಕಲಿಯಿರಿ. ನಿಮ್ಮ ಸ್ಥಿತಿ ಒಂದು ಅಥವಾ ಎರಡು ತಿಂಗಳಲ್ಲಿ ಸುಧಾರಿಸಬೇಕು. ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಕುತ್ತಿಗೆ ಭಾಗದಲ್ಲಿ ಕಪ್ಪಾಗುವುದು ಸಾಮಾನ್ಯ ಈ ಕಾರಣಕ್ಕೆ

ಆಲೂಗಡ್ಡೆ ತಿಂದರೆ ಹೊಟ್ಟೆ ದಪ್ಪ ಆಗುತ್ತಾ, ಇಲ್ಲಿದೆ ನಿಜಾಂಶ

ಮುಂದಿನ ಸುದ್ದಿ