Select Your Language

Notifications

webdunia
webdunia
webdunia
webdunia

ಆಲೀವ್ ಆಯಿಲ್ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಎಷ್ಟು ಉಪಯೋಗಕಾರಿ ಗೊತ್ತಾ?

ಆಲೀವ್ ಆಯಿಲ್  ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಎಷ್ಟು ಉಪಯೋಗಕಾರಿ ಗೊತ್ತಾ?
ಬೆಂಗಳೂರು , ಮಂಗಳವಾರ, 21 ಏಪ್ರಿಲ್ 2020 (09:33 IST)

ಬೆಂಗಳೂರು : ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಕೆಲವು ಆಯಿಲ್ ಗಳು ತುಂಬಾ ಸಹಕಾರಿಯಾಗಿವೆ. ಅದರಲ್ಲಿ ಆಲೀವ್ ಆಯಿಲ್ ಕೂಡ ಒಂದು. ಆಲೀವ್ ಆಯಿಲ್ ನಿಂದ ನಿಮ್ಮ ಸೌಂದರ್ಯವನ್ನು ಈ ರೀತಿ ಹೆಚ್ಚಿಸಿಕೊಳ್ಳಬಹುದು.

 

*ಆಲೀವ್ ಆಯಿಲ್ ನಿಂದ ಕೂದಲು ಮಸಾಜ್ ಮಾಡುವುದರಿಂದ ಉದ್ದವಾದವಾದ ಹೊಳೆಯುವ ಕೂದಲನ್ನು ಪಡೆಯಬಹುದು.
 

*ಆಲೀವ್ ಆಯಿಲ್ ನಿಂದ ಮುಖವನ್ನು ಮಸಾಜ್ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.
 

*ಸ್ಟ್ರೇಚ್ ಮಾರ್ಕ್ ಇದ್ದ ಕಡೆ ಈ ಆಯಿಲ್ ನಿಂದ ಮಸಾಜ್ ಮಾಡಿದರೆ ಅವು ಬೇಗನೆ ಕ್ಲೀಯರ್ ಆಗುತ್ತವೆ.
 

* ನಿಮ್ಮ ಕೈಕಾಲುಗಳು ಒರಟಾಗಿದ್ದರೆ ಈ ಆಯಿಲ್ ನಿಂದ ಮಸಾಜ್ ಮಾಡಿದರೆ ಕೈಕಾಲಿವ ಸ್ಕೀನ್ ಕೋಮಲವಾಗುತ್ತವೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾಗೆ ದೇಣಿಗೆ ನೀಡಲು ವಿಶ್ವಕಪ್ ಬ್ಯಾಟ್ ಹರಾಜಿಗಿಟ್ಟ ಕೆಎಲ್ ರಾಹುಲ್