ಆಲೀವ್ ಆಯಿಲ್ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಎಷ್ಟು ಉಪಯೋಗಕಾರಿ ಗೊತ್ತಾ?

Webdunia
ಮಂಗಳವಾರ, 21 ಏಪ್ರಿಲ್ 2020 (09:33 IST)

ಬೆಂಗಳೂರು : ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಕೆಲವು ಆಯಿಲ್ ಗಳು ತುಂಬಾ ಸಹಕಾರಿಯಾಗಿವೆ. ಅದರಲ್ಲಿ ಆಲೀವ್ ಆಯಿಲ್ ಕೂಡ ಒಂದು. ಆಲೀವ್ ಆಯಿಲ್ ನಿಂದ ನಿಮ್ಮ ಸೌಂದರ್ಯವನ್ನು ಈ ರೀತಿ ಹೆಚ್ಚಿಸಿಕೊಳ್ಳಬಹುದು.

 

*ಆಲೀವ್ ಆಯಿಲ್ ನಿಂದ ಕೂದಲು ಮಸಾಜ್ ಮಾಡುವುದರಿಂದ ಉದ್ದವಾದವಾದ ಹೊಳೆಯುವ ಕೂದಲನ್ನು ಪಡೆಯಬಹುದು.
 

*ಆಲೀವ್ ಆಯಿಲ್ ನಿಂದ ಮುಖವನ್ನು ಮಸಾಜ್ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.
 

*ಸ್ಟ್ರೇಚ್ ಮಾರ್ಕ್ ಇದ್ದ ಕಡೆ ಈ ಆಯಿಲ್ ನಿಂದ ಮಸಾಜ್ ಮಾಡಿದರೆ ಅವು ಬೇಗನೆ ಕ್ಲೀಯರ್ ಆಗುತ್ತವೆ.
 

* ನಿಮ್ಮ ಕೈಕಾಲುಗಳು ಒರಟಾಗಿದ್ದರೆ ಈ ಆಯಿಲ್ ನಿಂದ ಮಸಾಜ್ ಮಾಡಿದರೆ ಕೈಕಾಲಿವ ಸ್ಕೀನ್ ಕೋಮಲವಾಗುತ್ತವೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ
Show comments