ಈ ಕಾರಣಕ್ಕೆ ಅವನೊಂದಿಗೆ ಸಂಭೋಗಿಸಲು ಬಯಸುವುದಿಲ್ಲ

Webdunia
ಮಂಗಳವಾರ, 10 ಮಾರ್ಚ್ 2020 (06:31 IST)
ಬೆಂಗಳೂರು : ನನ್ನ ಗಂಡ ಮತ್ತು ನನಗೆ ಇಬ್ಬರಿಗೂ 35 ವರ್ಷ. ನಾವು ಮದುವೆಯಾಗಿ ಆರು ವರ್ಷಗಳಾಗಿವೆ. ನಾನು ಸಂತೋಷವಾಗಿದ್ದರೂ ಕೆಲವೊಮ್ಮೆ ಅವನು ಲೈಂಗಿಕ ವಿಚಾರವಾಗಿ ನನ್ನನ್ನು ನಿಂದಿಸುತ್ತಾನೆ. ಇದು ನನಗೆ ಇಷ್ಟವಾಗುತ್ತಿಲ್ಲ ಆದಕಾರಣ ನಾನು ಇನ್ನುಮುಂದೆ ಅವನೊಂದಿಗೆ ಸಂಭೋಗಿಸಲು ಬಯಸುವುದಿಲ್ಲ. ನಾನು ಅವನಿಂದ  ಹೇಗೆ ತಪ್ಪಿಸಿಕೊಳ್ಳಲಿ?


ಉತ್ತರ :ನಿಮ್ಮ ಗಂಡನ ನಿಂದನೀಯ ನಡವಳಿಕೆಯ ಕಾರಣವನ್ನ ಗುರುತಿಸುವುದು ಮತ್ತು ನೀವು ಯಾವ ರೀತಿಯ ದುರುಪಯೋಗಕ್ಕೆ ಒಳಗಾಗುತ್ತೀರಿ ಎಂಬುದು ತಿಳಿಯಬೇಕು. ನಿಮ್ಮ ದಾಂಪತ್ಯ ಜೀವನವನ್ನು ಉಳಿಸಲು ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಸಾಧ್ಯವಾಗದಿದ್ದರೆನೀವು ಸಲಹೆಗಾರರನ್ನು ಭೇಟಿ ಮಾಡುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಮುಂದಿನ ಸುದ್ದಿ