Webdunia - Bharat's app for daily news and videos

Install App

ಬಟ್ಟೆಗಳಿಗೆ ಅಂಟಿದ ಬಣ್ಣವನ್ನು ಸುಲಭವಾಗಿ ತೆಗೆಯಲು ಇಲ್ಲಿದೆ ಟಿಪ್ಸ್

Webdunia
ಮಂಗಳವಾರ, 10 ಮಾರ್ಚ್ 2020 (06:29 IST)
ಬೆಂಗಳೂರು : ಹೋಳಿ ಹಬ್ಬದಂದು ಬಣ್ಣಗಳನ್ನು ಮೈಮೇಲೆ ಎರಚುವುದರಿಂದ ನೀವು ಧರಿಸಿದ ಬಟ್ಟೆಗಳಿಗೆ ಬಣ್ಣ ಅಂಟಿಕೊಳ್ಳುತ್ತದೆ. ಈ ಬಣ್ಣಗಳು ಎಷ್ಟೇ ತೊಳೆದರೂ  ಹೋಗುವುದಿಲ್ಲ. ಈ ಬಣ್ಣಗಳನ್ನು ಸುಲಭವಾಗಿ ತೆಗೆಯಲು ಹೀಗೆ ಮಾಡಿ.


ಮೊದಲಿಗೆ ನೀವು ಬಣ್ಣ ಅಂಟಿದ ಬಟ್ಟೆಗಳನ್ನು ಸಾಮಾನ್ಯವಾಗಿ ಬಟ್ಟೆ ಸೋಪ್ ಬಳಸಿ ಚೆನ್ನಾಗಿ ವಾಶ್ ಮಾಡುವ ರೀತಿಯಲ್ಲೇ ವಾಶ್ ಮಾಡಿ. ಬಳಿಕ ಮಾರುಕಟ್ಟೆಯಲ್ಲಿ ಸಿಗುವ ಕ್ಲೋತ್ ಬ್ಲೀಚ್ ಪೌಡರ್ ನೀರಿಗೆ ಹಾಕಿ ಅದರಲ್ಲಿ ಆ ಬಟ್ಟೆಯನ್ನು ನೆನೆಸಿಡಿ ½ ಗಂಟೆ ಬಿಟ್ಟು ಮತ್ತೆ ವಾಶ್ ಮಾಡಿದರೆ ಬಣ್ಣಗಳೆಲ್ಲಾ ಹೋಗಿ ಬಟ್ಟೆ ಮೊದಲಿನಂತೆ ಆಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments