Select Your Language

Notifications

webdunia
webdunia
webdunia
webdunia

ಹೋಳಿ ಬಣ್ಣವನ್ನು ಸುಲಭವಾಗಿ ತೆಗೆಯಲು ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು : ಹೋಳಿ ಹಬ್ಬದಂದು ಬಣ್ಣಗಳನ್ನು ಎರಚಿ ಆಡುವುದರಿಂದ ಮೈ, ಕೈ ಕಾಲು, ಮುಖಗಳಲ್ಲಿ ಬಣ್ಣ ಅಂಟಿಕೊಂಡಿರುತ್ತದೆ. ಈ ಬಣ್ಣಗಳು ಎಷ್ಟು ಬಾರಿ ಸ್ನಾನ ಮಾಡಿದರೂ ಸುಲಭವಾಗಿ ಹೋಗುವುದಿಲ್ಲ. ಇವುಗಳನ್ನು ಸುಲಭವಾಗಿ ತೆಗೆದು ಹಾಕಲು ಈ ಟಿಪ್ಸ್ ಫಾಲೋ ಮಾಡಿ.


ಕೊಬ್ಬರಿ ಎಣ್ಣೆಗೆ ಅಲೋವೆರಾ ಜೆಲ್ ಮಿಕ್ಸ್ ಮಾಡಿ  ಹತ್ತಿಯಲ್ಲಿ ಅದ್ದಿ ನಿಮ್ಮ ಸ್ಕೀನ್ ಗಳಲ್ಲಿ ಎಲ್ಲೆಲ್ಲಿ ಕಲರ್ ತಾಗಿದೆಯೋ ಅಲ್ಲಿ ನಿಧಾನವಾಗಿ ಉಜ್ಜಿ. ಇದರಿಂದ ಚರ್ಮಕ್ಕೆ ಅಂಟಿದ ಬಣ್ಣ ಬೇಗ ಹೋಗುತ್ತದೆ. ಬಳಿಕ ಸ್ನಾನ ಮಾಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಜೆ ವೇಳೆ ಅವಳು ಹೇಳಿ ಕೊಡುವ ಪಾಠ ಯಾವುದು?