ರತಿಕ್ರೀಡೆ ವೇಳೆ ಇಂತಹ ಫ್ಯಾಂಟಸಿ ಬೆಳೆಸಿಕೊಂಡರೆ ಏನಾದರೂ ಸಮಸ್ಯೆ ಇದೆಯೇ?

Webdunia
ಶನಿವಾರ, 7 ಮಾರ್ಚ್ 2020 (07:05 IST)
ಬೆಂಗಳೂರು : ನನ್ನ ವಯಸ್ಸು 27. ಇತ್ತೀಚೆಗೆ ಸೆಕ್ಸ್ ಸಮಯದಲ್ಲಿ ನನ್ನ ಗೆಳತಿ ಮತ್ತು ನನಗೆ ಬೇರೆ ಬೇರೆ ರೀತಿಯ ವೇಷಭೂಷಣಗಳನ್ನು ಧರಿಸುವ ಬಯಸುತ್ತೇವೆ. ಇಂತಹ ಫ್ಯಾಂಟಸಿ ಬೆಳೆಸಿಕೊಂಡರೆ ಏನಾದರೂ ಸಮಸ್ಯೆ ಇದೆಯೇ? ನಮಗೆ ಚಿಕಿತ್ಸೆಯ ಅಗತ್ಯವಿದೆಯೇ?


ಉತ್ತರ :  ಬಹಳಷ್ಟು ದಂಪತಿಗಳು ತಮ್ಮ ಲೈಂಗಿಕ ಅನುಭವಗಳನ್ನು ಹೆಚ್ಚಿಸಲು ಬೇರೆ ಬೇರೆ ರೀತಿಯ ಲೈಂಗಿಕ  ಫ್ಯಾಂಟಸಿಯಲ್ಲಿ ತೊಡಗುತ್ತಾರೆ. ಎಲ್ಲಿಯವರೆಗೆ ಅದು ನಿಮ್ಮಿಬ್ಬರಿಗೂ ಇಷ್ಟವಾಗುತ್ತದೆಯೋ ಅಲ್ಲಿಯವರೆಗೆ ಇದನ್ನು ಮುಂದುವರಿಸಬಹುದು. ಒಂದು ವೇಳೆ ನಿಮ್ಮಲ್ಲಿ ಯಾರಿಗಾದರೂ ಇದು ಭಾವನಾತ್ಮಕ ಯಾತನೆಗೆ ಕಾರಣವಾಗುತ್ತದೆಯೋ ಆಗ ಅದನ್ನು ನಿಲ್ಲಿಸಬೇಕು. ಒಂದು ವೇಳೆ ನಿಲ್ಲಿಸಲು ಸಾಧ್ಯವಾಗದಿದ್ದರೆ ಲೈಂಗಿಕ ತಜ್ಞರನ್ನು ನೋಡುವುದು ಉತ್ತಮ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ