Publish Date: Sat, 07 Mar 2020 (07:01 IST)
Updated Date: Sat, 07 Mar 2020 (07:03 IST)
ಬೆಂಗಳೂರು : ಕೆಲವರಿಗೆ ಕೆಲವೊಮ್ಮೆ ಪಿತ್ತದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರಿಗೆ ಆಗಾಗ ಹುಳಿ ತೇಗು, ಹೊಟ್ಟೆಯುರಿ, ವಾಂತಿ, ತಲೆನೋವು ಬರುತ್ತಿರುತ್ತದೆ. ಈ ಪಿತ್ತದ ಸಮಸ್ಯೆಯನ್ನು ನಿವಾರಿಸಲು ಈ ಹಣ್ಣನ್ನು ಸೇವನೆ ಮಾಡಿ.
ದಾಳಿಂಬೆ ಹಣ್ಣು ರಕ್ತ ವೃದ್ಧಿಸಲು ಮಾತ್ರವಲ್ಲಿ ಇದು ಪಿತ್ತ ಶಮನ ಮಾಡಲು ಕೂಡ ಸಹಕಾರಿಯಾಗಿದೆ. ಪ್ರತಿದಿನ ದಾಳಿಂಬೆ ಹಣ‍್ಣಿನ ಜ್ಯೂಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಪಿತ್ತದಿಂದ ಉಂಟಾಗುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.