Select Your Language

Notifications

webdunia
webdunia
webdunia
webdunia

ಪಾಲುದಾರನನ್ನು ಹೊಂದಿರದ ನಾನು ಲೈಂಗಿಕ ಆಸೆಗಳನ್ನು ಹೇಗೆ ಪೂರೈಸಿಕೊಳ್ಳಲಿ

ಪಾಲುದಾರನನ್ನು ಹೊಂದಿರದ ನಾನು ಲೈಂಗಿಕ ಆಸೆಗಳನ್ನು ಹೇಗೆ  ಪೂರೈಸಿಕೊಳ್ಳಲಿ
ಬೆಂಗಳೂರು , ಸೋಮವಾರ, 24 ಫೆಬ್ರವರಿ 2020 (06:11 IST)
ಬೆಂಗಳೂರು : ನಾನು ಮದುವೆಯಾಗಿ 4 ವರ್ಷಗಳಾಗಿವೆ. ನನ್ನ ಹೆಂಡತಿ 8 ತಿಂಗಳ ಗರ್ಭಿಣಿ. ನನಗೆ ಲೈಂಗಿಕತೆಯನ್ನು ಹೊಂದುವ ಆಸೆಯಾಗುತ್ತಿದೆ. ಆದರೆ ನಾನು ಪಾಲುದಾರನನ್ನು ಹೊಂದಿಲ್ಲ. ನಾನು ಡೇಟಿಂಗ್ ಸೈಟ್ ಗಳಲ್ಲಿ ನೋಡಿದೆ ಯಾರು ಸಿಗಲಿಲ್ಲ. ನಾನು ಏನು ಮಾಡಲಿ?


ಉತ್ತರ :  ನಿಮ್ಮ ಈ ಸಮಸ್ಯೆಗೆ ಹಸ್ತಮೈಥುನ ಸಹಾಯ ಮಾಡುತ್ತದೆ. ನೀವು ಶೀಘ್ರದಲ್ಲಿಯೇ ಮಗುವನ್ನು ಪಡೆಯಲಿದ್ದೀರಿ. ಆದಕಾರಣ ಲೈಂಗಿಕ ಆಸೆ ಪೂರೈಸಿಕೊಳ್ಳಲು ತಪ್ಪು ದಾರಿ ಹಿಡಿದು ಸೋಂಕು ಮತ್ತು ಅನಗತ್ಯ ಸಮಸ್ಯೆ ತಂದುಕೊಳ್ಳಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಇದರಿಂದಾಗಿ ನನ್ನ ಹೆಂಡತಿಯನ್ನು ತೃಪ್ತಿಪಡಿಸಲು ಸಾಧ್ಯವಾಗುತ್ತಿಲ್ಲ