Select Your Language

Notifications

webdunia
webdunia
webdunia
webdunia

ಹೊಟ್ಟೆ ಕರಗಿಸಲು ಇದನ್ನು ದಿನಾ ತಿನ್ನಿ

ಹೊಟ್ಟೆ ಕರಗಿಸಲು ಇದನ್ನು ದಿನಾ ತಿನ್ನಿ
ಬೆಂಗಳೂರು , ಸೋಮವಾರ, 24 ಫೆಬ್ರವರಿ 2020 (06:04 IST)
ಬೆಂಗಳೂರು: ಸಾಮಾನ್ಯವಾಗಿ ಹೆರಿಗೆ ನಂತರ ಎಲ್ಲಾ ಮಹಿಳೆಯರ ಹೊಟ್ಟೆ ದಪ್ಪವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಿ ಈ ಮನೆಮದ್ದನ್ನು ಬಳಸಿ .


ಬೆಳ್ಳುಳ್ಳಿ 2 ಎಸಳನ್ನ ಜಜ್ಜಿ ಅದಕ್ಕೆ  ½ ಚಮಚ ಜೇನುತುಪ್ಪ, 1 ಚಿಟಿಕೆ ಇಂಗು ಮಿಕ್ಸ್ ಮಾಡಿ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಊಟವಾದ ಮೇಲೆ ತಿನ್ನಬೇಕು. ಹೀಗೆ ಪ್ರತಿದಿನ ಮಾಡಿದರೆ 2-3 ತಿಂಗಳಲ್ಲಿ ನಿಮ್ಮ ಹೊಟ್ಟೆ ಸಣ್ಣ ಆಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಂಡನೆಂದು ತಿಳಿದು ಅವಳು ಬಟ್ಟೆ ಬಿಚ್ಚಿ ಮಲಗಿದ್ದು ಯಾರ ಜೊತೆ?