Select Your Language

Notifications

webdunia
webdunia
webdunia
webdunia

ಮನೆಗೆ ಒಳ್ಳೆಯದಾಗಬೇಕೆಂದರೆ ಗೃಹಿಣಿಯರು ಇದನ್ನು ಧರಿಸಲೇಬೇಕು

ಮನೆಗೆ ಒಳ್ಳೆಯದಾಗಬೇಕೆಂದರೆ ಗೃಹಿಣಿಯರು ಇದನ್ನು ಧರಿಸಲೇಬೇಕು
ಬೆಂಗಳೂರು , ಸೋಮವಾರ, 24 ಫೆಬ್ರವರಿ 2020 (06:02 IST)
ಬೆಂಗಳೂರು : ಹೆಣ್ಣನ್ನು ಮನೆಯ ಗೃಹಲಕ್ಷ್ಮೀಗೆ ಹೋಲಿಸುತ್ತಾರೆ. ಆದಕಾರಣ ಹೆಣ್ಣು ಯಾವುದೇ ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡಿದರೆ ಅದು ಮನೆಯ ಏಳಿಗೆ ಮತ್ತು ಅವನತಿಗೆ ಕಾರಣವಾಗುತ್ತದೆ. ಆದಕಾರಣ ಮನೆಗೆ ಒಳ್ಳೆಯದಾಗಬೇಕೆಂದರೆ ಗೃಹಿಣಿಯರು ಇದನ್ನು ಧರಿಸಲೇಬೇಕು.


ಹೌದು. ಗೃಹಿಣಿಯರು ಬೆಳ್ಳಿಯ ಕಾಲ್ಗೆಜ್ಜೆ ಧರಿಸಲೇಬೇಕು. ಅದನ್ನು ಧರಿಸಿ ನಡೆಯುವಾಗ ಬರುವ ಶಬ್ದದಿಂದ ಮನಸ್ಸು ಪ್ರಶಾಂತವಾಗುತ್ತದೆ. ಅಲ್ಲದೇ ಲಕ್ಷ್ಮೀದೇವಿ ಕೂಡ ಪ್ರಸನ್ನಳಾಗುತ್ತಾಳೆ.  ಹಾಗೇ ಬೆಳ್ಳಿಯ ಕಾಲ್ಗೆಜ್ಜೆ ನಿಮ್ಮ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಸಮಸ್ಯೆ ದೂರವಾಗಲು ಗೋವಿಗೆ ಈ ಮೂರು ವಸ್ತುವನ್ನು ತಿನ್ನಿಸಿ