ಸಂಗಾತಿ ನನ್ನ ಕಾರ್ಯವನ್ನು ಆನಂದಿಸುತ್ತಿದ್ದಾಳೆ ಎಂದು ಹೇಗೆ ತಿಳಿದುಕೊಳ್ಳಲಿ?

Webdunia
ಸೋಮವಾರ, 13 ಜನವರಿ 2020 (06:28 IST)
ಬೆಂಗಳೂರು : ಪ್ರಶ್ನೆ : ನನ್ನ ಶಿಶ್ನವು 4 ಇಂಚು ಉದ್ದವಾಗಿದೆ ಮತ್ತು ನಾನು ಮಹಿಳೆಯೊಂದಿಗೆ ಸಂಭೋಗಿಸಿದಾಗ ಅವಳು ತೃಪ್ತಿ ಹೊಂದಿಲ್ಲ. ನನ್ನ ಸಂಗಾತಿ ನನ್ನ ಕಾರ್ಯವನ್ನು ಆನಂದಿಸುತ್ತಿದ್ದಾಳೆ ಎಂದು ನಾನು ಹೇಗೆ ಖಚಿತಪಡಿಸಿಕೊಳ್ಳಬಹುದು? ಸಹಾಯ ಮಾಡುವ ಕೌಶಲ್ಯಗಳಿವೆಯೇ? ನನ್ನ ಶಿಶ್ನದ ಗಾತ್ರವನ್ನು ಹೆಚ್ಚಿಸಬಹುದೇ?



ಉತ್ತರ : ಗಾತ್ರವನ್ನು ಹೆಚ್ಚಿಸುವ ಬದಲು , ನಿಮ್ಮ ಜ್ಞಾನವನ್ನು ಹೆಚ್ಚಿಸಲು ಮತ್ತು ನಿಮ್ಮ ಕೌಶಲ್ಯವನ್ನು ಸುಧಾರಿಸಲು ಪ್ರಯತ್ನಿಸಿ. ಪೋರ್ ಪ್ಲೇ ಕೌಶಲ್ಯವನ್ನು ಓದಿ ಮತ್ತು ಮಹಿಳೆಯನ್ನು ಹೇಗೆ ತೃಪ್ತಿ ಪಡಿಸಬೇಕು ಎಂಬುದನ್ನು ಕಲಿಯಿರಿ. ದೊಡ್ಡ ಶಿಶ್ನ ಮಾತ್ರ ಮಹಿಳೆಯನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ತೆಂಗಿನಕಾಯಿ ಸೇವಿಸುತ್ತೀರಾ ಹಾಗಿದ್ದರೆ ಇಲ್ಲಿ ನೋಡಿ

ಚಳಿಗಾಲದಲ್ಲಿ ಜಿಮ್ ಮಾಡುತ್ತಿದ್ದರೆ ಇದೊಂದು ಎಚ್ಚರಿಕೆ ತಪ್ಪದೇ ಗಮನಿಸಿ

ಉತ್ತಮ ಆರೋಗ್ಯಕ್ಕೆ ದಿನದ ಆರೋಗ್ಯ ಕಾಳಜಿ ಹೀಗಿರಲಿ

ಥೈರಾಯ್ಡ್ ಹೆಚ್ಚಾಗಿದೆ ಸೂಚಿಸುವ ಐದು ಚಿಹ್ನೆಗಳಿವು

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಮುಂದಿನ ಸುದ್ದಿ