Select Your Language

Notifications

webdunia
webdunia
webdunia
webdunia

ಕಾಯಿಲೆಯಿಂದ ದೂರ ಇರಬೇಕೆಂದರೆ ಪ್ರತಿದಿನ ಈ ಆಹಾರ ಸೇವಿಸಿ

ಕಾಯಿಲೆಯಿಂದ ದೂರ ಇರಬೇಕೆಂದರೆ ಪ್ರತಿದಿನ ಈ ಆಹಾರ ಸೇವಿಸಿ
ಬೆಂಗಳೂರು , ಸೋಮವಾರ, 13 ಜನವರಿ 2020 (06:23 IST)
ಬೆಂಗಳೂರು :  ಎಲ್ಲರಿಗೂ ತಾವು ಆರೋಗ್ಯವಂತರಾಗಿರಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ನೀವು ಪ್ರತಿದಿನ ತಪ್ಪದೇ ಈ 5 ಆಹಾರ ಸೇವಿಸಿದರೆ ಸಾಕು, ಕಾಯಿಲೆಗಳು ನಿಮ್ಮ ಹತ್ತಿರವೇ ಸುಳಿಯುವುದಿಲ್ಲ.



*1-2 ತುಳಸಿ ಎಲೆ ಪ್ರತಿದಿನ ತಿನ್ನಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ನಿಮ್ಮನ್ನು ಕಾಯಿಲೆಯಿಂದ ಕಾಪಾಡುತ್ತದೆ.

*ಸೇಬುಹಣ್ಣು ಅಥವಾ ನೆಲ್ಲಿಕಾಯಿ ಯನ್ನು ಪ್ರತಿದಿನ ಸೇವಿಸಿ.

*ನಿಂಬೆಹಣ್ಣು ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ನಾಶಮಾಡುತ್ತದೆ.

*ಹಾಲು ಇದರಲ್ಲಿ ಎಲ್ಲಾರೀತಿಯ ಪೌಷ್ಟಿಕಾಂಶಗಳಿರುವುದರಿಂದ ಇದು ಪರಿಪೂರ್ಣ ಆಹಾರ ಎನ್ನುತ್ತಾರೆ.

*ದಿನಕ್ಕೆ 3 ಲೀಟರ್ ನೀರು ಕುಡಿಯಿರಿ. ಇದರಿಂದ ನೀವು ಆರೋಗ್ಯವಂತರಾಗಿರುತ್ತೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುತ್ತಿಗೆ ಸುತ್ತ ಇರುವ ಕಪ್ಪುಕಲೆಗಳು ಹೋಗಲು ಇದನ್ನು ಹಚ್ಚಿ