ಕಾಯಿಲೆಯಿಂದ ದೂರ ಇರಬೇಕೆಂದರೆ ಪ್ರತಿದಿನ ಈ ಆಹಾರ ಸೇವಿಸಿ

Webdunia
ಸೋಮವಾರ, 13 ಜನವರಿ 2020 (06:23 IST)
ಬೆಂಗಳೂರು :  ಎಲ್ಲರಿಗೂ ತಾವು ಆರೋಗ್ಯವಂತರಾಗಿರಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ನೀವು ಪ್ರತಿದಿನ ತಪ್ಪದೇ ಈ 5 ಆಹಾರ ಸೇವಿಸಿದರೆ ಸಾಕು, ಕಾಯಿಲೆಗಳು ನಿಮ್ಮ ಹತ್ತಿರವೇ ಸುಳಿಯುವುದಿಲ್ಲ.



*1-2 ತುಳಸಿ ಎಲೆ ಪ್ರತಿದಿನ ತಿನ್ನಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ನಿಮ್ಮನ್ನು ಕಾಯಿಲೆಯಿಂದ ಕಾಪಾಡುತ್ತದೆ.

*ಸೇಬುಹಣ್ಣು ಅಥವಾ ನೆಲ್ಲಿಕಾಯಿ ಯನ್ನು ಪ್ರತಿದಿನ ಸೇವಿಸಿ.

*ನಿಂಬೆಹಣ್ಣು ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ನಾಶಮಾಡುತ್ತದೆ.

*ಹಾಲು ಇದರಲ್ಲಿ ಎಲ್ಲಾರೀತಿಯ ಪೌಷ್ಟಿಕಾಂಶಗಳಿರುವುದರಿಂದ ಇದು ಪರಿಪೂರ್ಣ ಆಹಾರ ಎನ್ನುತ್ತಾರೆ.

*ದಿನಕ್ಕೆ 3 ಲೀಟರ್ ನೀರು ಕುಡಿಯಿರಿ. ಇದರಿಂದ ನೀವು ಆರೋಗ್ಯವಂತರಾಗಿರುತ್ತೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೂಗು ಕಟ್ಟುತ್ತಿದ್ದರೆ ಹೀಗೆ ಮಾಡಿ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments