Publish Date: Wed, 01 Jan 2020 (09:36 IST)
Updated Date: Wed, 01 Jan 2020 (09:37 IST)
ಬೆಂಗಳೂರು : ಪ್ರಶ್ನೆ : ನಾನು 17 ವರ್ಷದ ವ್ಯಕ್ತಿ. ನನ್ನ ನೆರೆಮನೆಯ ಆಂಟಿ ನನ್ನ ಕಡೆ ಆಕರ್ಷಿತಳಾಗಿದ್ದಾಳೆ. ಅವಳು ನಿರಂತರ ಸಂಪರ್ಕದಲ್ಲಿರಲು ಬಯಸುತ್ತಾಳೆ. ಅದು ನನಗೆ ತುಂಬಾ ತೊಂದರೆಯಾಗಿದೆ. ದಯವಿಟ್ಟು ಸಹಾಯ ಮಾಡಿ.
ಉತ್ತರ : ನೀವು ಆಂಟಿಯ ಕಡೆಗೆ ಗಮನ ಕೊಡುವ ಬದಲು ನಿಮ್ಮ ಓದಿನ ಕಡೆಗೆ ಅಥವಾ ಕೆಲಸದ ಕಡೆಗೆ ಗಮನ ಹರಿಸಿ. ಇಂತಹ ಸಂಬಂಧದಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಇದರಿಂದ ದೂರವಿರಿ.