ರಾತ್ರಿ ವೇಳೆ ಹೀಗೆ ಆಗುವುದು ಮುಜುಗರವನ್ನುಂಟು ಮಾಡುತ್ತಿದೆ

Webdunia
ಸೋಮವಾರ, 30 ಡಿಸೆಂಬರ್ 2019 (06:34 IST)
ಬೆಂಗಳೂರು : ಪ್ರಶ್ನೆ : ನನಗೆ 26 ವರ್ಷ. ನನಗೆ ರಾತ್ರಿ ಸ್ಖಲನ ಸಮಸ್ಯೆ ಇದೆ. ಆದರೆ ಇದು ಯಾವುದೇ ನಿಕಟ ಕನಸು ಇಲ್ಲದೆ ಈ ರೀತಿ ಆಗುತ್ತದೆ. ನಾನು ರಾತ್ರಿ ತುಂಬಾ ನೀರು ಕುಡಿಯುವುದರಿಂದ  ಮೂತ್ರ ಸೋರಿಕೆ ಎಂದು ಭಾವಿಸಿದೆ. ಆದರೆ ಅದು ಬಿಳಿ ಮತ್ತು ಜಿಗುಟಾದ ಕಾರಣ ಅದು ಮೂತ್ರವಲ್ಲ ಎಂದು ಖಾತ್ರಿಯಾಯ್ತು. ನಾನು ರಾತ್ರಿ ಪ್ರಯಾಣಿಸುವ ವೇಳೆ ಹೀಗೆ ಆಗುವುದು ನನಗೆ ಮುಜುಗರವನ್ನುಂಟುಮಾಡುತ್ತಿದೆ. ಇದಕ್ಕೆ ಏನು ಮಾಡಲಿ?


ಉತ್ತರ : ಲೈಂಗಿಕ ಚಟುವಟಿಕೆಯ ಸಮಯದಲ್ಲಿ ವೀರ್ಯ ಸೋರಿಕೆಯಾಗುವುದು ಸಾಮಾನ್ಯ ಸಂಗತಿ. ಕೆಲವೊಮ್ಮೆ ವೀರ್ಯವು ಲೈಂಗಿಕವಾಗಿ ಪ್ರಚೋದಿಸದೆ ಶಿಶ್ನದ ತುದಿಯಿಂದ ನಿರ್ಗಮಿಸುಬಹುದು. ಕೆಲವರಿಗೆ ಇದಕ್ಕೆ ಚಿಕಿತ್ಸೆ ನೀಡಬಹುದು. ಆದರೆ ಕೆಲವರಿಗೆ ಅದರ ಅಗತ್ಯವಿರುವುದಿಲ್ಲ, ನೀವು ಲೈಂಗಿಕ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಎಳನೀರನ್ನು ಕುಡಿಯಬಹುದೇ, ಇಲ್ಲಿದೆ ಉತ್ತರ

ರಾತ್ರಿ ಮಲಗಿದ ತಕ್ಷಣ ನಿದ್ದೆ ಬೀಳಲು ಈ ಅಭ್ಯಾಸ ಅನುಸರಿಸಿ

ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುತ್ತಾ, ಅಪಾಯಗಳೇನು ನೋಡಿ

ದೈನಂದಿನ ಆಹಾರದಲ್ಲಿ ದಾಲ್ಚಿನ್ನಿ ಸೇರಿಸುವುರಿಂದ ಆರೋಗ್ಯ ಪ್ರಯೋಜನಗಳು

ಚಳಿಗಾಲದಲ್ಲಿ ಕಾಡುವ ಶೀತ, ಗಂಟಲು ನೋವಿಗೆ ಇಲ್ಲಿದೆ ಕೆಲ ಮನೆಮದ್ದು

ಮುಂದಿನ ಸುದ್ದಿ