Publish Date: Mon, 30 Dec 2019 (06:21 IST)
Updated Date: Mon, 30 Dec 2019 (06:22 IST)
ಬೆಂಗಳೂರು : ಎಲ್ಲ ಹುಡುಗಿಯರಿಗೂ ತಮ್ಮ ಮುಖ ಕಲೆಮುಕ್ತವಾಗಿ, ಅಂದವಾಗಿರಬೇಕೆಂಬ ಹಂಬಲವಿರುತ್ತದೆ. ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ತುಂಬಾ ಉಪಯೋಗಕಾರಿಯಾಗಿದೆ. ಆದರೆ ಇದನ್ನು ಆಯಿಲ್ ಸ್ಕೀನ್ ಅವರು ಬಳಸಲು ಹಿಂಜರಿಯುತ್ತಾರೆ.
ಹೌದು. ವಿಟಮಿನ್ ಇ ಕಾಪ್ಸುಲ್ ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು. ಇದು ಮೂಖದಲ್ಲಿರುವ ಮೊಡವೆ ಕಲೆ, ಡಾರ್ಕ್ ಸರ್ಕಲ್, ನೆರಿಗೆಗಳು, ಪಿಗ್ಮೆಂಟೆಶನ್ ಮುಂತಾದ ಹಲವು ಸಮಸ್ಯೆಗಳಿಗೆ ರಾಮಬಾಣ. ಆದರೆ ಇದು ಆಯಿಲ್ ಯುಕ್ತವಾಗಿರುವುದರಿಂದ ಡ್ರೈ ಸ್ಕೀನ್ ಅವರು ಇದನ್ನು ಬಳಸಬಹುದು. ಆದರೆ ಆಯಿಲ್ ಸ್ಕೀನ್ ಅವರು ಇದನ್ನು ಬಳಸಲು ಭಯಪಡುತ್ತಾರೆ.
ಆದಕಾರಣ ಆಯಿಲ್ ಸ್ಕೀನ್ ಇರುವವರು ಮಿಟಮಿನ್ ಇ ಕ್ಯಾಪ್ಸುಲ್ ನ್ನು ಬಳಸುವಾಗ ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಹಚ್ಚಿ. ಇದರಿಂದ ನಿಮ್ಮ ಮೂಖ ಆಯಿಲ್ ನಿಂದ ಮುಕ್ತವಾಗುತ್ತದೆ.