ಕಾಂಡೋಮ್ ಇಲ್ಲದೇ ಇಬ್ಬರ ಜೊತೆ ಮಲಗಿದ ಹುಡುಗಿ – ಮುಂದೇನಾಯ್ತು?

Webdunia
ಭಾನುವಾರ, 24 ನವೆಂಬರ್ 2019 (18:08 IST)
ಪ್ರಶ್ನೆ: ನನ್ ಹೆಸರು, ಊರು ಬೇಡ. ನಾನು ಮದುವೆಗೂ ಮೊದಲು ಇಬ್ಬರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಆದರೆ ಮನೆ ಮಂದಿ ನನ್ ಮೊದಲನೇ ಪ್ರೀತಿಗೆ ವಿರೋಧ ಮಾಡಿದ್ರು. ಹೀಗಾಗಿ ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ಎರಡನೆಯವನ ಜೊತೆ ಸಂಬಂಧ ಬೆಳೆಸಿ ಪ್ರೀತಿಯಲ್ಲಿ ಬಿದ್ದಿರುವೆ.

ಆದರೆ ಇದಕ್ಕೂ ಮನೆಯವರು ಕ್ಯಾತೆ ತೆಗೆಯುತ್ತಿದ್ದಾರೆ. ಮಾವನೊಂದಿಗೆ ಮದುವೆಯಾಗು ಅಂತಿದ್ದಾರೆ.  ಆದರೆ ನಾನು ಇಬ್ಬರೂ ಪ್ರಿಯಕರರ ಜೊತೆಗೆ  ಸಂಭೋಗ ನಡೆಸಿದ್ದೇನೆ. ಈಗ ಮಾವನನ್ನು ಮದುವೆಯಾದರೆ ನನ್ನ ಮೊದಲಿನ ಪ್ರಿಯಕರಿಬ್ಬರ ಬಗ್ಗೆ ತಿಳಿಯುತ್ತದಾ? ಇಲ್ಲವೇ ನನಗೆ ಲೈಂಗಿಕ ರೋಗಗಳು ಹರಡುತ್ತವೆ ಎಂದು ಹೇಳುತ್ತಿದ್ದಾರೆ. ಇದು ನಿಜವೇ?

ಉತ್ತರ: ನಿಮ್ಮ ಪ್ರೀತಿ ನಿಜವೇ ಆಗಿದ್ದಲ್ಲಿ ನೀವು ಧೈರ್ಯ ತೋರಿ ಮೊದಲಿಗೆ ಪ್ರೀತಿಸಿದವನನ್ನೇ ಮದುವೆ ಆಗಬಹುದಿತ್ತು. ಪ್ರೀತಿಸಿದವನಿಗೆ ಮನಸ್ಸು ಕೊಟ್ಟರೂ ಪರವಾಗಿಲ್ಲ ಮೈ ಕೊಡಬಾರದಿತ್ತು. ನೀವು ಲೈಂಗಿಕ ಬಯಕೆ ಕಂಟ್ರೋಲ್ ಮಾಡಿಕೊಳ್ಳದೇ ಯುವಕರಿಬ್ಬರ ಪ್ರೀತಿಗೆ ಬಿದ್ದು ನಿಮ್ಮ ದೇಹವನ್ನು ಒಪ್ಪಿಸಿರೋದು ಸರಿಯಲ್ಲ.

ಅದಿರಲಿ, ನಿಮ್ಮ ಗಂಡನಾಗುವವನಿಗೆ ನಿಮ್ಮ ಪ್ರಿಯಕರಿಬ್ಬರ ವಿಷಯ ತಿಳಿದರೆ ಖಂಡಿತಾ ಅನಾಹುತ ಆಗುತ್ತದೆ. ಇನ್ನು, ನೀವು ಮುಂಜಾಗೃತೆ ವಹಿಸದೇ ಈಗಾಗಲೆ ಇಬ್ಬರೊಂದಿಗೆ ಸಂಭೋಗ ನಡೆಸಿರೋದರಿಂದ ಲೈಂಗಿಕ ತಜ್ಞರನ್ನು ಭೇಟಿ ಮಾಡಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ