Select Your Language

Notifications

webdunia
webdunia
webdunia
webdunia

ಕಾಲಿನ ಮಾಂಸಖಂಡಗಳು ನೋವಾಗುತ್ತಿದೆಯಾ, ಇದಕ್ಕೆ ಕಾರಣ ಇಲ್ಲಿದೆ

Joint pain
ಕೆಲವರಿಗೆ ಕಾಲಿನ ಮಾಂಸಖಂಡಗಳಲ್ಲಿ ನೋವು, ಸೆಳೆತದಿಂದಾಗಿ ರಾತ್ರಿ ನಿದ್ರೆಯೇ ಬರಲ್ಲ. ಅಷ್ಟಕ್ಕೂ ಕಾಲಿನ ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಳ್ಳಲು ಕಾರಣಗಳೇನು ನೋಡಿ.

ರಕ್ತಹೀನತೆಯ ಲಕ್ಷಣ: ಅನಿಮೀಯಾ ಅಥವಾ ರಕ್ತ ಹೀನತೆಯ ಸಮಸ್ಯೆಯಿದ್ದಾಗ ಕಾಲಿನ ಮಾಂಸಖಂಡಗಳು ಹಿಡಿದುಕೊಂಡಂತಾಗುವುದು ಅಥವಾ ನೋವು ಕಾಣಿಸಿಕೊಳ್ಳಬಹುದು.
ಗಂಟು ನೋವು: ಗಂಟು ನೋವು ಅಥವಾ ಆರ್ಥರೈಟಿಸ್ ನ ಸಮಸ್ಯೆಯಿದ್ದಾಗ ಕಾಲಿಗೆ ಸರಿಯಾಗಿ ರಕ್ತ ಸಂಚಾರವಿಲ್ಲದೇ ನೋವು ಬರಬಹುದು.
ವಿಟಮಿನ್ ಕೊರತೆ: ವಿಟಮಿನ್ ಬಿ12, ಪೊಟ್ಯಾಶಿಯಂ ಅಥವಾ ಮ್ಯಾಗ್ನೀಶಿಯಂ ಕೊರತೆಯಿದ್ದಾಗ ಕಾಲಿನ ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ನರಗಳ ಸಮಸ್ಯೆ: ಒಂದು ವಯಸ್ಸು ದಾಟಿದ ಮೇಲೆ ನರಗಳ ದೌರ್ಬಲ್ಯ, ಸಮಸ್ಯೆಯಿಂದಾಗಿ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಟ್ಟು ತಡವಾಗಿ ಆಗ್ತಿದೆಯಾ, ಇದಕ್ಕೆ ಕಾರಣಗಳು ಹೀಗಿರಬಹುದು