Daily Horoscope

Select Your Language

Notifications

webdunia
webdunia
webdunia
webdunia

ಸೆಖೆಯಾಗುತ್ತಿದೆ ಎಂದರೆ ಬಿಸಿಲು ಮಾತ್ರ ಕಾರಣವಲ್ಲ: ಎಚ್ಚರಿಕೆ

Sweating
Photo Credit: Instagram
ವಿಪರೀತ ಸೆಖೆಯಾಗುತ್ತಿದೆ ಎಂದರೆ ಹವಾಮಾನದಿಂದಾಗಿ ಎಂದು ನಿರ್ಲ್ಯಕ್ಷ ಮಾಡಬೇಡಿ. ಹವಾಮಾನದ ಹೊರತಾಗಿಯೂ ಬೆವರುವುದಕ್ಕೆ ಹಲವು ಕಾರಣಗಳಿವೆ. ಯಾವೆಲ್ಲಾ ಕಾರಣಗಳಿಗೆ ಮತ್ತು ಸಂದರ್ಭಗಳಲ್ಲಿ ವಿಪರೀತ ಬೆವರುತ್ತೇವೆ ನೋಡಿ.

ಭಯವಾದಾಗ: ಮಾನಸಿಕವಾಗಿ ಯಾವುದೋ ಭಯ ಕಾಡುತ್ತಿರುವಾಗ, ಒತ್ತಡದಲ್ಲಿದ್ದಾಗ, ಆತಂಕದ ಖಾಯಿಲೆಯಿದ್ದಾಗ ವಿಪರೀತ ಬೆವರು ಕಂಡುಬರುವುದು ಸಹಜ.

ಆಹಾರದ ಕಾರಣಗಳು: ವಿಪರೀತ ಬಿಸಿ, ಖಾರ, ಆಲ್ಕೋಹಾಲ್ ಅಂಶವಿರುವ ಆಹಾರ ಸೇವನೆ ಮಾಡಿದಾಗ ಮೈ ಬೆವರುವುದು ಕಂಡುಬರುತ್ತದೆ.

ಹಾರ್ಮೋನ್ ಸಮಸ್ಯೆ: ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸೂಚನೆಯಿದ್ದಾಗ, ಗರ್ಭಾವಸ್ಥೆಯಲ್ಲಿ, ಥೈರಾಯ್ಡ್ ಸಮಸ್ಯೆಯಿದ್ದಾಗ ಅಸಹಜವಾಗಿ ಬೆವರುವುದು.

ಹೃದಯಾಘಾತದ ಲಕ್ಷಣ: ಹೃದಯಾಘಾತವಾಗುವ ಕೆಲವು ಕ್ಷಣಗಳ ಮುನ್ನ ಮೈ ವಿಪರೀತ ಬೆವರುವುದು. ಹೀಗಾಗಿ ಅಸಹಜವಾಗಿ ಬೆವರುತ್ತಿದ್ದರೆ ಅಲಕ್ಷ್ಯ ಮಾಡಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೂತ್ರದ ಬಣ್ಣ ನೋಡಿ ನಿಮ್ಮ ಆರೋಗ್ಯ ತಿಳಿಯಿರಿ