ಎಷ್ಟೇ ರಮಿಸಿದ್ರೂ ಸಂಭೋಗದ ಕೊನೆಯಲ್ಲಿ ಹೀಗಾಗುತ್ತಿದೆ!

Webdunia
ಮಂಗಳವಾರ, 17 ಸೆಪ್ಟಂಬರ್ 2019 (09:04 IST)
ಬೆಂಗಳೂರು: ಬಹುತೇಕ ಮಂದಿ ಶೀಘ್ರಸ್ಖಲನ, ಉದ್ರೇಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವೊಮ್ಮೆ ಲೈಂಗಿಕ ಜ್ಞಾನದ ಕೊರತೆಯಿಂದ ಅಥವಾ ಸರಿಯಾದ ಕ್ರಮದಲ್ಲಿ ಲೈಂಗಿಕ ಕ್ರಿಯೆ ನಡೆಸದೇ ಇರುವುದು ಕಾರಣವಿರಬಹುದು.


ಕೆಲವರು ಕ್ಲೈಮ್ಯಾಕ್ಸ್ ಹಂತದ ಬಗ್ಗೆಯೇ ಹೆಚ್ಚು ಗಮನಕೊಡುತ್ತಾರೆ. ಆದರೆ ಲೈಂಗಿಕ ಕ್ರಿಯೆಯಲ್ಲಿ ರಮಿಸುವಿಕೆಯೂ ಮುಖ್ಯವಾಗುತ್ತದೆ. ಪರಸ್ಪರ ಇದರಿಂದ ಭಾವನಾತ್ಮಕವಾಗಿಯೂ ಹೆಚ್ಚು ಹತ್ತಿರವಾಗುತ್ತಾರೆ. ಮಾತ್ರವಲ್ಲ, ಉದ್ರೇಕ ಸ್ಥಿತಿಗೆ ತಲುಪಲು ಸಾಧ್ಯವಾಗುತ್ತದೆ.

ಒಂದು ವೇಳೆ ಸಾಕಷ್ಟು ಹೊತ್ತು ಫೋರ್ ಪ್ಲೇ ಮಾಡಿದ ಮೇಲೂ ಈ ಸಮಸ್ಯೆಗಳು ಕಾಣಿಸಿಕೊಂಡರೆ  ಅದಕ್ಕೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Sankranti 2026: ಎಳ್ಳು ಬೆಲ್ಲ ಹಂಚಿಕೆ ಹಿಂದೆ ನೀವು‌ ತಿಳಿಯದಿರುವ ಅಚ್ಚರಿ ಅಂಶಗಳು

ಕುತ್ತಿಗೆ ಭಾಗದಲ್ಲಿ ಕಪ್ಪಾಗುವುದು ಸಾಮಾನ್ಯ ಈ ಕಾರಣಕ್ಕೆ

ಆಲೂಗಡ್ಡೆ ತಿಂದರೆ ಹೊಟ್ಟೆ ದಪ್ಪ ಆಗುತ್ತಾ, ಇಲ್ಲಿದೆ ನಿಜಾಂಶ

ಮೆಹೆಂದಿ ಚೆನ್ನಾಗಿ ಕೆಂಪಾಗಲು ಈ ಮನೆಮದ್ದುಗಳನ್ನು ಅನುಸರಿಸಿ

ಉತ್ತಮ ಆರೋಗ್ಯಕ್ಕೆ ಮಧ್ಯಾಹ್ನದ ಆಹಾರ ಕ್ರಮ ಹೀಗಿರಲಿ

ಮುಂದಿನ ಸುದ್ದಿ