Select Your Language

Notifications

webdunia
webdunia
webdunia
Friday, 11 April 2025
webdunia

ನನ್ನ ಮಗಳ ಗೆಳೆಯನೊಂದಿಗೆ ಸಂಭೋಗಿಸಬೇಕೆನಿಸುತ್ತದೆ! ಇದು ತಪ್ಪಾ?

ಜೀವನ ಶೈಲಿ
ಬೆಂಗಳೂರು , ಬುಧವಾರ, 4 ಸೆಪ್ಟಂಬರ್ 2019 (08:43 IST)
ಬೆಂಗಳೂರು: ದೈಹಿಕ ಬಯಕೆ ಮೂಡಲು ವಯಸ್ಸಿನ ಹಂಗಿಲ್ಲ. ಕೆಲವೊಮ್ಮೆ ತಮಗಿಂತ ತೀರಾ ಕಡಿಮೆ ವಯಸ್ಸಿನ ಅಂದರೆ ತಮ್ಮ ಮಕ್ಕಳ ವಯಸ್ಸಿನವರ ಜತೆ ದೇಹ ಸಂಬಂಧ ಏರ್ಪಡಿಸಬೇಕೆನಿಸುತ್ತದೆ. ಅಥವಾ ಮಧ್ಯ ವಯಸ್ಸು ದಾಟಿದ ಮೇಲೆ ಸಂಗಾತಿಯೂ ಇಲ್ಲದೇ ಹೋದಾಗ ಸಣ್ಣ ವಯಸ್ಸಿನವರ ಜತೆ ಲೈಂಗಿಕ ಸಂಬಂಧ ಏರ್ಪಡಿಸುವಾಗ ಒಂದು ರೀತಿಯ ಅಪರಾಧಿ ಮನೋಭಾವ ಕಾಡುತ್ತದೆ.


ಲೈಂಗಿಕ ಸಂಬಂಧ ಇಬ್ಬರಿಗೂ ಒಪ್ಪಿಗೆಯಿದ್ದಲ್ಲಿ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಸಂಗಾತಿಯಲ್ಲದೇ ಹೋದಾಗ ಕಿರು ವಯಸ್ಸಿನ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಏರ್ಪಡಿಸಿ ಕಾಮದಾಹ ತೀರಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಹಾಗಿದ್ದರೂ ಇಂತಹ ಸಂಬಂಧ ಏರ್ಪಡಿಸುವಾಗ ಆ ಯುವಕನ ಭವಿಷ್ಯದ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ. ಇದರಿಂದ ಆತನ ಭವಿಷ್ಯಕ್ಕೆ ತೊಂದರೆಯಾಗಬಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಜನನಾಂಗದ ಗಾತ್ರ ದೊಡ್ಡದು ಎನ್ನುವುದೇ ಚಿಂತೆ!