Select Your Language

Notifications

webdunia
webdunia
webdunia
webdunia

ನನಗೆ ಇಷ್ಟೇ ಸಮಯದಲ್ಲಿ ಉದ್ರೇಕ ಇಳಿಯುತ್ತದೆ! ಇದು ಸಹಜವೇ?!

ನನಗೆ ಇಷ್ಟೇ ಸಮಯದಲ್ಲಿ ಉದ್ರೇಕ ಇಳಿಯುತ್ತದೆ! ಇದು ಸಹಜವೇ?!
ಬೆಂಗಳೂರು , ಮಂಗಳವಾರ, 3 ಸೆಪ್ಟಂಬರ್ 2019 (09:37 IST)
ಬೆಂಗಳೂರು: ಆತ್ಮರತಿ ಮಾಡುವಾಗ ಬೇಗನೇ ಉದ್ರೇಕ ಇಳಿಯುತ್ತದೆ ಎಂದು ಕೆಲವು ಪುರುಷರು ನಿರಾಶೆಯಾಗುವುದಿದೆ. ಇದರಿಂದ ತಮ್ಮ ಲೈಂಗಿಕ ಜೀವನಕ್ಕೆ ತೊಂದರೆಯಾಗಬಹುದೇನೋ ಎಂಬ ಚಿಂತೆ ಕಾಡುತ್ತದೆ.


ಆತ್ಮರತಿ ಮಾಡುವಾಗ ನಾವು ಉದ್ರೇಕ ಸ್ಥಿತಿಯನ್ನು ಎಷ್ಟು ಹೊತ್ತು ಇರಬೇಕು ಎಂದು ನಮ್ಮ ಮನೋನಿಗ್ರಹದ ಮೂಲಕ ನಿಯಂತ್ರಿಸಲು ಕಲಿಯಬೇಕು. ಆದಷ್ಟು ಬೇಗನೇ ಉದ್ರೇಕವಾದರೆ ಮುಂದೆ ಲೈಂಗಿಕ ಕ್ರಿಯೆ ಸಂದರ್ಭದಲ್ಲೂ ಶೀಘ್ರ ಸ್ಖಲನ ತೊಂದರೆ ಬರಬಹುದು. ಹೀಗಾಗಿ ಬೇಗನೇ ಉದ್ರೇಕ ಇಳಿಯುವಂತಹ ಸಮಸ್ಯೆಯನ್ನು ನಿಯಂತ್ರಿಸಲು ಕಲಿಯಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಮೌಖಿಕ ಸಂಭೋಗದ ವೇಳೆ ಪತ್ನಿ ಬೇಗ ಸುಸ್ತಾಗುತ್ತಾಳೆ