Select Your Language

Notifications

webdunia
webdunia
webdunia
webdunia

ಒಮ್ಮೆಯೂ ಆತ್ಮರತಿ ಮಾಡಿಲ್ಲ! ಇದು ತಪ್ಪಾ?

ಒಮ್ಮೆಯೂ ಆತ್ಮರತಿ ಮಾಡಿಲ್ಲ! ಇದು ತಪ್ಪಾ?
ಬೆಂಗಳೂರು , ಮಂಗಳವಾರ, 3 ಸೆಪ್ಟಂಬರ್ 2019 (09:39 IST)
ಬೆಂಗಳೂರು: ಲೈಂಗಿಕ ತೃಪ್ತಿಗಾಗಿ ಮಾಡಿಕೊಳ್ಳಬಹುದಾದ ಸುಲಭ ವಿಧಾನ ಆತ್ಮರತಿ. ಆದರೆ ಇದರ ಬಗೆಗಿನ ತಪ್ಪು ಕಲ್ಪನೆಯಿಂದ ಕೆಲವರು ಇದನ್ನು ಮಾಡಿಕೊಳ್ಳಲು ಹಿಂಜರಿಯುತ್ತಾರೆ.


ಆತ್ಮರತಿ ಮಾಡಿಕೊಳ್ಳದೇ ಇದ್ದರೂ ತಪ್ಪಾ? ಹಾಗೇನೂ ಇಲ್ಲ. ಆದರೆ ಆತ್ಮರತಿ ಮಾಡುವುದರಿಂದ ಮದುವೆಗೆ ಮುನ್ನ ನಿಮ್ಮ ಲೈಂಗಿಕ ಸಾಮರ್ಥ್ಯದ ಸ್ವ ಪರೀಕ್ಷೆ ಮಾಡಿಕೊಂಡಂತಾಗುತ್ತದೆ. ಏನಾದರೂ ಲೈಂಗಿಕ ನ್ಯೂನ್ಯತೆಗಳಿದ್ದರೂ ಇದರಿಂದ ತಿಳಿದುಬರುತ್ತದೆ. ಆದರೆ ಇದುವೇ ಚಟವಾಗಬಾರದಷ್ಟೇ.

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಇಷ್ಟೇ ಸಮಯದಲ್ಲಿ ಉದ್ರೇಕ ಇಳಿಯುತ್ತದೆ! ಇದು ಸಹಜವೇ?!