ಆನ್ ಲೈನ್ ಸುಂದರಿ ಹಿಂದೆ ಹೋಗಿ ಹೀಗಾಯಿತಲ್ಲ!

Webdunia
ಶುಕ್ರವಾರ, 24 ಮೇ 2019 (07:02 IST)

ಬೆಂಗಳೂರು: ಆನ್ ಲೈನ್ ಡೇಟಿಂಗ್ ಆಪ್ ಗಳು ಈಗ ಯುವಕರಿಗೆ ಸುಂದರ ಹುಡುಗಿಯರನ್ನು ಪಟಾಯಿಸಲು ಒಳ್ಳೆಯ ವೇದಿಕೆ ನೀಡಿದೆ. ಆದರೆ ಈ ಆಪ್ ಗಳಲ್ಲಿ ಪರಿಚಿತವಾದ ಹುಡುಗಿಯ ಗುಣ ಸ್ವಭಾವ ಹೇಗಿರುತ್ತದೋ ಎನ್ನುವ ಆತಂಕ ಇದ್ದೇ ಇರುತ್ತದೆ.

ಆನ್ ಲೈನ್ ನಲ್ಲಿ ಪರಿಚಯವಾದ ಹುಡುಗಿ ಕೊನೆಗೆ ಲೈಂಗಿಕ ಕಿರುಕುಳ ಕೇಸ್ ಹಾಕುವುದು, ಹಣಕ್ಕಾಗಿ ಪೀಡಿಸುವುದು ಇತ್ಯಾದಿ ಕಿರುಕುಳ ನೀಡಿದ ಹಲವು ಉದಾಹರಣೆಗಳಿವೆ. ಮೊದಲು ಸುಂದರವಾಗಿ ಮಾತನಾಡಿ ಹುಡುಗರನ್ನು ಬುಟ್ಟಿಗೆ ಹಾಕಿಕೊಳ್ಳುವುದು. ನಂತರ  ಆ ಹುಡುಗಿ ಇಲ್ಲದೇ ತನಗೆ ಬದುಕೇ ಇಲ್ಲ ಎಂದು ಯುವಕರು ಪರಿತಪಿಸುವಾಗ ಹಣ ನಿಡಿದರೆ ಮಾತ್ರ ಚಾಟ್ ಮಾಡುವುದಾಗಿ ಅಥವಾ ಭೇಟಿ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುವ ಉದಾಹರಣೆಗಳಿವೆ.

 

ಇಂತಹ ಸಂದರ್ಭದಲ್ಲಿ ಈ ಸಂಬಂಧದ ಅಗತ್ಯ ನಿಮಗಿದೆಯೇ ಎಂದು ನಿಮ್ಮನ್ನೇ ಪ್ರಶ್ನೆ ಮಾಡಿಕೊಳ್ಳಿ. ಒಂದು ವೇಳೆ ನಿಮಗೆ ಆ ಹುಡುಗಿಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದಾದರೆ ಹಣಕ್ಕಾಗಿ ಬೇಡಿಕೆ ಇಡುವ ಉದ್ದೇಶ ವಿಚಾರಿಸಿ. ಆಕೆಗೆ ನಿಜವಾಗಿಯೂ ಏನಾದರೂ ಅಗತ್ಯಗಳಿದ್ದರೆ ಅದನ್ನು ಪೂರೈಸಿ ಸಂಬಂಧ ಮುಂದುವರಿಸಿ. ಇಲ್ಲವಾದರೆ ತಕ್ಷಣವೇ ಆ ಸಂಬಂಧಕ್ಕೆ ತಿಲಾಂಜಲಿ ಇಟ್ಟರೆ ನಿಮ್ಮ ಭವಿಷ್ಯವೂ ಉದ್ದಾರವಾಗಬಹುದು!

 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಮುಂದಿನ ಸುದ್ದಿ