Select Your Language

Notifications

webdunia
webdunia
webdunia
Friday, 11 April 2025
webdunia

ಮನೆಗೆ ಬಂದ ನೆಂಟರಿಂದಾಗಿ ಬೆಡ್ ರೂಂನಲ್ಲಿ ಏಕಾಂತ ಭಂಗ

ಜೀವನ ಶೈಲಿ
ಬೆಂಗಳೂರು , ಬುಧವಾರ, 22 ಮೇ 2019 (08:12 IST)
ಬೆಂಗಳೂರು: ಮದುವೆಯಾದ ಹೊಸತರಲ್ಲಿ ಗಂಡನ ಮನೆಗೆ ಹೊಂದಿಕೊಳ್ಳುವುದು ಹೆಣ್ಣಿಗೆ ಸುಲಭವಲ್ಲ. ಅದರಲ್ಲೂ ನೆಂಟರೂ ಬಂದು ಸೇರಿಕೊಂಡರೆ ಏಕಾಂತ ಭಂಗವೆಂದೇ ಅರ್ಥ. ಹೀಗಿರುವಾಗ ಏನು ಮಾಡೋದು ಎಂದು ಹೆಣ್ಣಿಗೆ ಆತಂಕವಾಗುವುದು ಸಹಜ.


ಇದಕ್ಕಿರುವ ಮುಖ್ಯ ಉಪಾಯವೆಂದರೆ ಗಂಡನ ಜತೆ ಕುಳಿತು ನಿಮ್ಮ ಸಮಸ್ಯೆಗಳನ್ನು, ಅನಿಸಿಕೆಗಳನ್ನು ಮೃದುವಾಗಿ ಮಾತನಾಡಿ ತಿಳಿಹೇಳುವುದು. ನಿಮ್ಮ ದಾಂಪತ್ಯ ಜೀವನದ ಆರಂಭದಲ್ಲಿ ಏಕಾಂತ ಎನ್ನುವುದು ಎಷ್ಟು ಮುಖ್ಯ ಎಂದು ಅರ್ಥ ಮಾಡಿಸುವುದು.

ಹಾಗಂತ ಈ ವಿಚಾರದಲ್ಲಿ ಜಗಳವಾಡಲು ಹೋಗಬೇಡಿ. ವೈವಾಹಿಕ ಜೀವನದ ಆರಂಭದಲ್ಲಿಯೇ ಜಗಳವಾಡಲು ಹೋದರೆ ನಿಮ್ಮಿಬ್ಬರ ಮುಂದಿನ ಭವಿಷ್ಯದಲ್ಲಿ ಭಿನ್ನಾಭಿಪ್ರಾಯಗಳೇ ಹೆಚ್ಚಾಗಬಹುದು. ಹೀಗಾಗಿ ಆರಂಭದಲ್ಲಿ ನೀವು ಗಂಡನ ಮನೆಗೆ ಹೊಂದಿಕೊಳ್ಳಿ. ನಂತರ ನಿಧಾನವಾಗಿ ನಿಮ್ಮ ಇಷ್ಟಾನುಸಾರ ಬದಲಾಯಿಸಲು ಮುಂದಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಆದರೂ ನಿಜವಾದ ಗಂಡ-ಹೆಂಡತಿಯೇ ಆಗಿಲ್ಲ!