Select Your Language

Notifications

webdunia
webdunia
webdunia
webdunia

ಈ ಬೀಜಗಳಲ್ಲಿ ಒಮೆಗಾ 3 ಅಧಿಕವಾಗಿದೆ

ಈ ಬೀಜಗಳಲ್ಲಿ ಒಮೆಗಾ 3 ಅಧಿಕವಾಗಿದೆ
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (07:36 IST)
ಬೆಂಗಳೂರು : ಒಮೆಗಾ 3 ಕೊಬ್ಬಿನಾಮ್ಲಗಳು ಆರೋಗ್ಯಕ್ಕೆ ಉತ್ತಮ. ಇದು ಹೃದಯದ ಕಾಯಿಲೆಗಳಿಂದ ದೂರವಿಡುತ್ತದೆ. ಆದಕಾರಣ ಇವುಗಳನ್ನು ಹೆಚ್ಚಾಗಿ ಸೇವಿಸಿ. ಒಮೆಗಾ 3 ತುಂಬಿರುವ ಕೆಲವು ಬೀಜಗಳು ಇಲ್ಲಿವೆ ನೋಡಿ.

*ವಾಲ್ ನಟ್ಸ್ : ಇದರಲ್ಲಿ ಒಮೆಗಾ 3 ಅತ್ಯಧಿಕವಾಗಿದ್ದು, ಇದು ಉರಿಯೂತ, ಕಡಿಮೆ ರಕ್ತದೊತ್ತಡ, ಟೈಪ್ 2 ಮಧುಮೇಹವನ್ನು ನಿಯಂತ್ರಿಸುತ್ತದೆ. ಮತ್ತು ಮೆದುಳಿನ ಆರೋಗ್ಯ ಕಾಪಾಡುತ್ತದೆ.

*ಅಗಸೆ ಬೀಜ : ಇದರಲ್ಲಿ ಪ್ರೋಟಿನ್, ಕಬ್ಬಿಣ, ಸತು, ಮೆಗ್ನೀಶಿಯಂ ಕ್ಯಾಲ್ಸಿಯಂ , ಫೋಲೇಟ್ , ಬೀಟಾ ಕ್ಯಾರೋಟಿನ್, ಒಮೆಗಾ 3,6 ಅಧಿಕವಾಗಿದೆ.

*ಕಡಲೆಕಾಯಿ : ಇದರಲ್ಲಿ ಕೂಡ ಪ್ರೋಟಿನ್, ಫೈಬರ್, ಒಮೆಗಾ3 , ಹಲವಾರಿ ಜೀವಸತ್ವ  ಮತ್ತು ಖನಿಜಾಂಶ ಅಧಿಕವಾಗಿದೆ.          

Share this Story:

Follow Webdunia kannada

ಮುಂದಿನ ಸುದ್ದಿ

ಬಾಳೆಹಣ್ಣಿನ ಇಡ್ಲಿ