Publish Date: Fri, 14 Aug 2020 (07:13 IST)
Updated Date: Fri, 14 Aug 2020 (07:15 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆ ವೇಳೆ ನಿಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗಲು ಆಂಜನೇಯ ಸ್ವಾಮಿಗೆ ಈ 2 ಹರಕೆಗಳನ್ನು ಹೊತ್ತುಕೊಳ್ಳಿ.
ನಿಮ್ಮ ಕಷ್ಟಗಳು ಪರಿಹಾರವಾಗಬೇಕೆಂದರೆ ಮಂಗಳವಾರ ಅಥವಾ ಶನಿವಾರದಂದು ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವರ ಬಳಿ ಸಂಕಲ್ಪ ಮಾಡುತ್ತಾ ಉದ್ದಿನ ವಡೆ ಹಾರ ಅಥವಾ ವೀಳ್ಯದೆಲೆ ಹಾರವನ್ನು ಹಾಕಿಸುವುದಾಗಿ ಹರಕೆ ಹೊತ್ತುಕೊಳ್ಳಬೇಕು. ಆಗ ಆಂಜನೇಯ ಸ್ವಾಮಿ ಅನುಗ್ರಹದಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ.