Select Your Language

Notifications

webdunia
webdunia
webdunia
webdunia

ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ಅಮಾವಾಸ್ಯೆ ದಿನ ಈ ರೀತಿ ದೀಪಾರಾಧನೆ ಮಾಡಿ

ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ಅಮಾವಾಸ್ಯೆ ದಿನ ಈ ರೀತಿ ದೀಪಾರಾಧನೆ ಮಾಡಿ
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (07:06 IST)
ಬೆಂಗಳೂರು : ಮನೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ಅಮಾವಾಸ್ಯೆ ದಿನ ಈ ರೀತಿಯಾಗಿ ದೀಪಾರಾಧನೆ ಮಾಡಿ. ಇದರಿಂದ ಒಳ್ಳೆ ಆರೋಗ್ಯ ಪ್ರಾಪ್ತಿಯಾಗುತ್ತದೆ.

ಅಮಾವಾಸ್ಯೆ ರಾತ್ರಿ 9 ಗಂಟೆಯಿಂದ 12 ಗಂಟೆಯೊಳಗೆ ಲಕ್ಷ್ಮೀ ದೇವಿಯ ಫೋಟೊವನ್ನು  ದಕ್ಷಿಣದ ಗೋಡೆಗೆ ಹಾಕಿ ಉತ್ತರದ ಕಡೆ ಮುಖ ಮಾಡಿ ಕೆಂಪು ಹೂವಿನಿಂದ ಅಲಂಕರಿಸಿ ಮಣ್ಣಿನ ದೀಪವನ್ನು ತೆಗೆದುಕೊಂಡು ಅದನ್ನು ಬಾಳೆ ಎಲೆಯ ಮೇಲೆ ಸಗಣಿ ಇಟ್ಟು ಅದರ ಮೇಲೆ ದೀಪವನ್ನಿಟ್ಟು 5 ಬತ್ತಿಯಿಂದ ಒಂದು ಬತ್ತಿ ಮಾಡಿ ತುಪ್ಪದಿಂದ  ದೀಪಾರಾಧನೆ ಮಾಡಿ.   

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ಪ್ರಸನ್ನಳಾಗಲು ವಿಷ್ಣುವನ್ನು ಈ ಹೂಗಳಿಂದ ಪೂಜೆ ಮಾಡಿ