Webdunia - Bharat's app for daily news and videos

Install App

ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಎಷ್ಟು ಕ್ಯಾಲೋರಿ ಕರಗುತ್ತದೆ ಗೊತ್ತಾ?

Webdunia
ಗುರುವಾರ, 11 ಜುಲೈ 2019 (10:24 IST)
ಬೆಂಗಳೂರು : ಲೈಂಗಿಕ ಕ್ರಿಯೆ ಸಂಬಂಧವನ್ನು ಬೆಸೆಯುವುದರ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅಲ್ಲದೇ ನಿಯಮಿತವಾಗಿ ನಡೆಸುವ ಲೈಂಗಿಕ ಕ್ರಿಯೆ  ದೇಹದ ಕ್ಯಾಲೋರಿಯನ್ನು ಕರಗಿಸಲು ಸಹಾಯ ಮಾಡುತ್ತದೆಯಂತೆ.



*ಸಂಗಾತಿಗಳು ಲೈಂಗಿಕ ಕ್ರಿಯೆಗೆ ಮೊದಲು ಉದ್ರೇಕಗೊಳ್ಳಲು ಒಬ್ಬರನೊಬ್ಬರು ಚುಂಬಿಸುತ್ತಾರೆ. ಇದರಿಂದ 1ಗಂಟೆಯಲ್ಲಿ 90ರಷ್ಟು ಕ್ಯಾಲೋರಿಗಳನ್ನು ಕರಗಿಸುತ್ತದೆಯಂತೆ.

 

* ರತಿ ಕ್ರೀಡೆಯ ವೇಳೆ ಸಂಗಾತಿಯನ್ನು ನಗ್ನಗೊಳಿಸುವ ಭರಾಟೆಯಲ್ಲಿ ಸುಮಾರು 8ರಿದ 10 ಕ್ಯಾಲೋರಿ ಕರಗುತ್ತದೆಯಂತೆ

 

* ಓರಲ್ ಸೆಕ್ಸ್ ನಿಂದ ಸುಮಾರು ಗಂಟೆಗೆ 100ಕ್ಕಿಂತ ಹೆಚ್ಚು ಕ್ಯಾಲರಿ ಕರಗುತ್ತದೆಯಂತೆ. ಕೈಗಳನ್ನು ಬಳಸಿ ರತಿಕ್ರೀಡೆಯಲ್ಲಿ ತೊಡಗಿದಾಗ 50ರಷ್ಟು ಕ್ಯಾಲೋರಿ ಕರಗುತ್ತದೆಯಂತೆ

 

* ಚುಂಬನ , ಸ್ಪರ್ಶ, ಮತ್ತು ಕುತ್ತಿಗೆ ಭಾಗಕ್ಕೆ ಚುಂಬಿಸುವುದರಿಂದ ಮತ್ತು ತಬ್ಬಿಕೊಳ್ಳುವುದರಿಂದ ಅರ್ಧ ಗಂಟೆಯಲ್ಲಿ  103ರಷ್ಟು ಕ್ಯಾಲೋರಿ ಕರಗುತ್ತದೆಯಂತೆ.

 

* ಲೈಂಗಿಕತೆಯಲ್ಲಿ ತೊಡಗಿದಾಗ ಸುಮಾರು 144ಕ್ಕಿಂತ ಹೆಚ್ಚು ಕ್ಯಾಲೋರಿ ಕರಗುತ್ತದೆಯಂತೆ ಹಾಗೂ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿದರೆ ಸುಮಾರು 207ರಷ್ಟು ಕ್ಯಾಲೋರಿ ಕರಗುತ್ತದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

 

 

 

 

 

 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ