Publish Date: Thu, 11 Jul 2019 (10:18 IST)
Updated Date: Thu, 11 Jul 2019 (10:19 IST)
ಬೆಂಗಳೂರು : ನನಗೆ 18 ವರ್ಷ. ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. ಆದರೆ ಪ್ರತಿದಿನ ಪೋರ್ನ್ ಗಳನ್ನು ವೀಕ್ಷಿಸುವುದರಿಂದ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೇನೆ. ನನಗೆ 26 ವರ್ಷದ ಮಲತಾಯಿ ಇದ್ದಾಳೆ. ನನ್ನ ತಂದೆ ಕೆಲಸಕ್ಕಾಗಿ ಪಟ್ಟಣಕ್ಕೆ ಹೋಗುತ್ತಾರೆ. ಕೆಲವು ದಿನಗಳ ಹಿಂದೆ ನಾನು ನನ್ನ ಮಲತಾಯಿಯ ಮೇಲೆ ಆಕರ್ಷಣೆಗೊಂಡಿದ್ದೇನೆ. ಆಕೆಯ ಬಳಿ ನನ್ನ ಜೊತೆ ಸಂಭೋಗ ನಡೆಸಲು ಕೇಳಿದ್ದೆ. ಮೊದಲು ಆಕೆ ಹಿಂಜರಿದಳು. ಆದರೆ ಈಗ ನಾವು ಪ್ರತಿದಿನ ಲೈಂಗಿಕ ಸಂಬಂಧ ಹೊಂದುತ್ತಿದ್ದೇವೆ. ಈ ಬಗ್ಗೆ ನನ್ನ ತಂದೆಗೆ ತಿಳಿದಿಲ್ಲ. ಇದೆ ಸಾಮಾನ್ಯವೇ?
ಕುಟುಂಬದಲ್ಲಿನ ಈ ನಡವಳಿಕೆ ಅತ್ಯಂತ ಅಸಾಮಾನ್ಯ ಹಾಗೂ ಸಮಾಜದಲ್ಲಿ ಸ್ವೀಕಾರಾರ್ಹವಲ್ಲವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಕುಟುಂಬ ಜೀವನದಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ಇದರಿಂದ ನೀವು ದೂರಸರಿಯಬೇಕಾಗುತ್ತದೆ. ನೀವು ನಿಮ್ಮ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಿ. ಮತ್ತು ಈ ಅಭ್ಯಾಸವನ್ನು ತ್ಯಜಿಸಲು ಪ್ರಯತ್ನಿಸಿ.