Select Your Language

Notifications

webdunia
webdunia
webdunia
webdunia

ಕಾಂಡೋಮ್ ಅನ್ನು ನೀರಿನಲ್ಲಿ ತೊಳೆದು ಬಳಸಬಹುದೇ?

ಕಾಂಡೋಮ್  ಅನ್ನು ನೀರಿನಲ್ಲಿ ತೊಳೆದು ಬಳಸಬಹುದೇ?
ಬೆಂಗಳೂರು , ಗುರುವಾರ, 11 ಜುಲೈ 2019 (10:21 IST)
ಬೆಂಗಳೂರು : ನಾನು ನನ್ನ ಪತ್ನಿಯೊಂದಿಗೆ ಮೌಖಿಕ ಸಂಭೋಗದಲ್ಲಿ ತೊಡಗುತ್ತಿದ್ದೇನೆ. ಆದರೆ ಅವಳು ಸೋಂಕು ತಗಲುತ್ತದೆ ಎಂಬ ಕಾರಣಕ್ಕೆ ನನ್ನ ಮೇಲೆ ಮೌಖಿಕ ಸಂಭೋಗ ನಡೆಸುತ್ತಿಲ್ಲ. ನಾನು ಎಷ್ಟೇ ಹೇಳಿದರೂ ಆಕೆ ಕೇಳುತ್ತಿಲ್ಲ. ಆದರೆ ಕಾಂಡೋಮ್ ಬಳಸಿದರೆ ಆಕೆ ಮೌಖಿಕ ಸಂಭೋಗ ನಡೆಸುವುದಾಗಿ ಹೇಳಿದ್ದಾಳೆ. ಆದರೆ ನನಗೆ ಕಾಂಡೋಮ್ ಗಳಲ್ಲಿ ಬಳಸುವ ಸುವಾಸನೆಗಳು ಇಷ್ಟವಾಗುತ್ತಿಲ್ಲ. ಆದ್ದರಿಂದ ಕಾಂಡೋಮ್ ಗಳನ್ನು ಬಿಸಿ ಅಥವಾ ತಣ್ಣೀರಿನಲ್ಲಿ ತೊಳೆದು ನಂತರ ಬಳಸಬಹುದೇ?



ಸೆಮಿನಲ್ ದ್ರವಕ್ಕೆ ಯಾವುದೇ ಸೋಂಕು ಇಲ್ಲ. ಮತ್ತು ಇದು ಶಿಶ್ನವನ್ನು ಸ್ವಚ್ಚವಾಗಿಡುತ್ತದೆ. ಆದರೆ ಕಾಂಡೋಮ್ ನ್ನು ಸ್ವಚ್ಚಗೊಳಿಸಿ ಬಳಸುವುದರಿಂದ ಅದರಿಂದ ಯಾವುದೇ ತೃಪ್ತಿ ಸಿಗುವುದಿಲ್ಲ. ಹೀಗೆ ಕಾಂಡೋಮ್ ಬಳಸುವುದರಿಂದ ನೀವು ಅತೃಪ್ತಿ ಹೊಂದಬಹುದು. ಆದ್ದರಿಂದ ನಯಗೊಳಿಸುವಿಕೆಯನ್ನು ಹೊಂದಿರದ ಕಾಂಡೋಮ್ ನ್ನು ಖರೀದಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ತಂದೆಗೆ ಗೊತ್ತಾಗದಂತೆ ಮಲತಾಯಿಯ ಜೊತೆ ಸಂಭೋಗ ನಡೆಸುತ್ತಿದ್ದೇನೆ