Select Your Language

Notifications

webdunia
webdunia
webdunia
webdunia

ಇಂಥ ಟೈಮ್ ನಲ್ಲಿ ರೋಮ್ಯಾನ್ಸ್ ಬೇಡವೇ ಬೇಡ

ಗರ್ಭಪಾತ
ಆರೋಗ್ಯದ ಕಾರಣಕ್ಕಾಗಿ ಹುಡುಗಿ ಅಥವಾ ಹೆಂಡತಿಯೊಂದಿಗೆ ಮಾಡುವ ರೋಮ್ಯಾನ್ಸ್ ನಿಂದ ದೂರ ಉಳಿಯಬೇಕು.
 

ರತಿಸುಖ ಗಂಡು-ಹೆಣ್ಣಿನ ಸಹಜ ಬಯಕೆಯಾಗಿದ್ರೂ ಸಹ ಕೆಲವೊಂದು ಬಾರಿ ಅದರಿಂದ ದೂರ ಉಳಿದರೆ ಸೂಕ್ತವಾಗಿರುತ್ತದೆ.


ಗರ್ಭಿಣಿಯಾಗಿದ್ದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಹಲವು ಸಮಸ್ಯೆಗಳು ಬರಬಹುದು. ಅವುಗಳು ಯಾವುವು ಎಂಬುದನ್ನು ನೋಡೋಣ.

ಮುಖ್ಯವಾಗಿ ಗರ್ಭಿಣಿಯಾಗಿದ್ದಾಗ ಸಮಾಗಮ ಮಾಡುವುದು ಹುಟ್ಟುವ ಮಗುವಿಗೆ ಅಪಾಯ ತಂದೊಡ್ಡಬಹುದು. ಕೆಲವೊಮ್ಮೆ ಗರ್ಭಪಾತವಾಗುವ ಸಂಭವವೂ ಇರುತ್ತದೆ.

ಕೆಲವೊಮ್ಮೆ ಈ ಸಂದರ್ಭದಲ್ಲಿ ಸಂಭೋಗ ಮಾಡುವುದರಿಂದ ಅವಧಿಗೆ ಮುನ್ನ ಡೆಲಿವರಿ, ಗರ್ಭಾಶಯದ ಸಮಸ್ಯೆ ಬರುವುದು, ಯೋನಿಯಲ್ಲಿ ಸ್ರಾವವಾಗುವುದು, ಯೋನಿಯ ಸೋಂಕು ಮುಂತಾದ ಸಮಸ್ಯೆ ಬರಬಹುದು.

ಇಂತಹ ಸಮಸ್ಯೆಗಳೂ ಗರ್ಭಪಾತಕ್ಕೆ ಕಾರಣವಾಗಬಹುದು. ಹೀಗಾಗಿ ವೈದ್ಯರ ಸಲಹೆ ಪಡೆದುಕೊಂಡು ಲೈಂಗಿಕ ಕ್ರಿಯೆಯ ಬಗ್ಗೆ ಆಲೋಚನೆ ಮಾಡುವುದು ಸೂಕ್ತ.



 

Share this Story:

Follow Webdunia kannada

ಮುಂದಿನ ಸುದ್ದಿ

ಗೆಳತಿಯರೊಂದಿಗೆ ಮಲಗುವುದಕ್ಕೆ ಹೆಂಡತಿ ಒತ್ತಾಯಿಸುತ್ತಿದ್ದಾಳೆ