Select Your Language

Notifications

webdunia
webdunia
webdunia
webdunia

ಮೂರು ಬಾರಿ ಗರ್ಭಪಾತ ಆಗಿದ್ದಕ್ಕೆ ಪತ್ನಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾಳೆ. ಏನು ಮಾಡಲಿ

ಮೂರು ಬಾರಿ ಗರ್ಭಪಾತ ಆಗಿದ್ದಕ್ಕೆ ಪತ್ನಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾಳೆ. ಏನು ಮಾಡಲಿ
ಬೆಂಗಳೂರು , ಸೋಮವಾರ, 15 ಏಪ್ರಿಲ್ 2019 (08:55 IST)
ಬೆಂಗಳೂರು : ಪ್ರಶ್ನೆ: ನಾನು 34 ವರ್ಷದ ವಿವಾಹಿತ. ನನ್ನ ಹೆಂಡತಿ ಐವಿಎಫ್ ಚಿಕಿತ್ಸೆಗೊಳಗಾಗಿದ್ದಾಳೆ. ಆಕೆಗೆ ಮೂರು ಬಾರಿ ಗರ್ಭಪಾತ ಆಗಿತ್ತು. ಅಂದಿನಿಂದ ಆಕೆ ಶಕ್ತಿ ಕಳೆದುಕೊಂಡವಳಂತೆ ಕಾಣುತ್ತಾಳೆ. ಮೈಥುನ ಸಂದರ್ಭದಲ್ಲಿ ಆಕೆ ನಿತ್ರಾಣ, ಗೊಂದಲಕ್ಕೊಳಗಾಗುತ್ತಾಳೆ. ದಯವಿಟ್ಟು ಸಹಾಯ ಮಾಡಿ.


ವೈದ್ಯರ ಸಲಹೆ: ಆಕೆಯ ಅಸಹಾಯಕತೆಗೆ ನಮ್ಮ ಸಹಾನುಭೂತಿ ಇದೆ. ಯಾರೂ ಕೂಡ ಆಘಾತಕ್ಕೊಳಗಾದಾಗ ಮೈಥುನ ವೇಳೆಯಲ್ಲಿ ನಿರುಪಯುಕ್ತ ಎನಿಸಿಕೊಳ್ಳುತ್ತಾರೆ. ಇಂತಹ ಸ್ಥಿತಿಯಲ್ಲಿ ಸ್ತ್ರೀರೋಗ ತಜ್ಞರ ಹತ್ತಿರ ಕರೆದುಕೊಂಡು ಹೋಗಿ ಗರ್ಭಧಾರಣೆ ಬಗ್ಗೆ ವಿವರ ಪಡೆದುಕೊಳ್ಳಿ. ಜೀವನದಲ್ಲಿ ಸಂತೋಷ ಬೇರೆ. ಆದರೆ ಗರ್ಭಧಾರಣೆ ವಿಫಲವಾಯಿತೆಂದು ಸಂತೋಷವನ್ನು ಯಾಕೆ ಬಲಿ ಕೊಡಬೇಕು ?


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪಗೆ ಮಾನ ಮಾರ್ಯಾದೆ ಇದ್ದರೆ ಯಡಿಯೂರಪ್ಪನ ಕಾಲಿಗೆ ಬೀಳಲಿ- ರೇವಣ್ಣ ವಾಗ್ದಾಳಿ