Publish Date: Sun, 14 Apr 2019 (13:26 IST)
Updated Date: Mon, 15 Apr 2019 (19:35 IST)
ಬೆಂಗಳೂರು : ಪ್ರಶ್ನೆ : ನಾನು 26 ವರ್ಷದ ಯುವಕ. ಬೆಡ್ ನಲ್ಲಿ ನಾನು ಯಶಸ್ವಿಯಾಗಿಲ್ಲ ಅಂತ ನನ್ನ ಪ್ರಿಯತಮೆ ನನ್ನನ್ನು ದೂರ ಮಾಡಿ ತ್ಯಜಿಸಿದ್ದಾಳೆ. ನನ್ನ ಶಿಶ್ನವನ್ನು ಮುಟ್ಟದಿದ್ದರೂ ವೀರ್ಯಾಣು ಹೊರಬರುತ್ತದೆ. ಜಸ್ಟ್ ಕಿಸ್ ಕೊಟ್ಟರೂ ವೀರ್ಯಾಣು ಹೊರ ಚೆಲ್ಲುತ್ತದೆ. ನನ್ನ ಶಿಶ್ನ ಕೂಡ ಸಣ್ಣದಾಗಿದೆ. ನಿಮಿರಿದಾಗ ಕೇವಲ 4 ಇಂಚಿನಷ್ಟಿದೆ. ಇದರಿಂದ ಖಿನ್ನತೆಗೊಳಗಾಗಿದ್ದೇನೆ.
ವೈದ್ಯರ ಸಲಹೆ: ನೀವು ಲೈಂಗಿಕ ತಜ್ಞರನ್ನು ಕಂಡು ಹಂತ ಹಂತವಾಗಿ ಅಗತ್ಯ ಮಾರ್ಗದರ್ಶನ ಪಡೆಯಬೇಕು. ಬೇಗನೆ ವೀರ್ಯಾಣು ಹೊರಚೆಲ್ಲುವುದರ ನಿಯಂತ್ರಣಕ್ಕೆ ಅಗತ್ಯ ಚಿಕಿತ್ಸೆ ಪಡೆಯುವ ಬಗ್ಗೆ ಇಂಟರ್ ನೆಟ್ ನಲ್ಲಿ ಮಾಹಿತಿ ಪಡೆಯಬಹುದು. Kegel exercises ಬಗ್ಗೆ ತಿಳಿದುಕೊಳ್ಳಿ. ಅದನ್ನು ಅಭ್ಯಾಸ ಮಾಡಲು ಶುರು ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ