Webdunia - Bharat's app for daily news and videos

Install App

ದೇಹದ ಭಾರ ಇಳಿಸಬೇಕಾ? ಜಿಮ್‌ ಬಿಡಿ ಸೆಕ್ಸ್ ಮಾಡಿ

Webdunia
ಶನಿವಾರ, 9 ಡಿಸೆಂಬರ್ 2017 (16:20 IST)
ನೀವು ನಿಮ್ಮ ದೇಹದ ತೂಕ ಹೆಚ್ಚಿಸಿಕೊಳ್ಳಲು ಜಿಮ್‌ಗೆ ಹೋಗುತ್ತಿದ್ದೀರಾ ? ಇನ್ನು ಮುಂದೆ ಜಿಮ್‌ಗೆ ಹೋಗುವುದು ನಿಲ್ಲಿಸಿ ನಿಮ್ಮ ಬೆಡ್‌‌ರೂಮಗೆ ಹೋಗಿ. ನಿಜಕ್ಕು ಇದು ಸತ್ಯ , ಸೆಕ್ಸ್ ಮಾಡುವುದರಿಂದ ದೇಹದ ತೂಕದಲ್ಲಿ ಇಳಿಕೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ .
ವಿಜ್ಞಾನಿಗಳ ಪ್ರಕಾರ ನೀವು ಸತತ ಒಂದು ಗಂಟೆಗಿಂತ ಹೆಚ್ಚಿನ ರೋಮ್ಯಾನ್ಸ್‌ ಮಾಡಿದರೆ ನಿಮ್ಮ ದೇಹದ ಕ್ಯಾಲೋರಿ ಇಳಿಕೆಯಾಗುತ್ತದೆ. ಕೆನಡಾದ ಕ್ಯೂಬೆಕ್‌ ವಿಶ್ವವಿಧ್ಯಾಲಯದ ಸಂಶೋಧನೆ ಪ್ರಕಾರ ಅರ್ಧ ಗಂಟೆಗಿಂತ ಹೆಚ್ಚಿನ ಸಮಯ ಸೆಕ್ಸ್ ಮಾಡಿದರೆ ನಿಮ್ಮ ದೇಹದಿಂದ 120 ಕ್ಯಾಲೋರಿ ಕಡಿಮೆಯಾಗುತ್ತದೆ ಮತ್ತು ವಿಶೇಷ ಏನೆಂದರೆ ಮಹಿಳೆಯರ ದೇಹದಲ್ಲಿರುವ ಕೊಲೆಸ್ಟ್ರಾಲ್‌ನಲ್ಲಿ 90 ಕ್ಯಾಲೋರಿ ಬರ್ನ್ ಆಗುತ್ತದೆ ಎಂದು ತಿಳಿದು ಬಂದಿದೆ. 
 
ಅಧ್ಯಯನದ ಪ್ರಕಾರ ಯುವ ಮತ್ತು ಆರೋಗ್ಯವಂತ ಪುರುಷರಲ್ಲಿ ಸೆಕ್ಸ್ ಮೂಲಕ ಪ್ರತಿ ನಿಮಿಷಕ್ಕೆ 4.2 ಕ್ಯಾಲೋರಿ ಬರ್ನ ಆಗುತ್ತದೆ. ಆದರೆ ಟ್ರೇಡ್‌ಮಿಲ್‌ನಲ್ಲಿ 9.2 ಕ್ಯಾಲೋರಿ ಬರ್ನ್ ಆಗುತ್ತದೆ. ಮಹಿಳೆಯರು ಸೆಕ್ಸ್ ನಲ್ಲಿ ಭಾಗಿಯಾದರೆ ಅವರ ದೇಹದಲ್ಲಿ 3.1 ಕ್ಯಾಲೋರಿ ಮತ್ತು ಜಾಗಿಂಗ್‌ ಮಾಡುವಾಗ 7.1 ಕ್ಯಾಲೋರಿ ಬರ್ನ್ ಆಗುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

ಚಳಿಗಾಲದಲ್ಲೂ ಸನ್ ಸ್ಕ್ರೀನ್ ಲೋಷನ್ ಬಳಸಬೇಕಾ

ಮುಂದಿನ ಸುದ್ದಿ