Select Your Language

Notifications

webdunia
webdunia
webdunia
webdunia

ಪ್ರಗ್ನೆನ್ಸಿ ಬಗ್ಗೆ ಬೇಡದ ಈ ಆತಂಕಗಳಿಗೆ ಗುಡ್ ಬೈ ಹೇಳಿ!

ಪ್ರಗ್ನೆನ್ಸಿ ಬಗ್ಗೆ ಬೇಡದ ಈ ಆತಂಕಗಳಿಗೆ ಗುಡ್ ಬೈ ಹೇಳಿ!
ಬೆಂಗಳೂರು , ಭಾನುವಾರ, 14 ಜನವರಿ 2018 (07:35 IST)
ಬೆಂಗಳೂರು: ನವದಂಪತಿಗಳಿಗೆ ಸೆಕ್ಸ್ ವಿಚಾರದಲ್ಲಿ ಹಲವು ಆತಂಕಗಳಿರುತ್ತವೆ. ಅದರಲ್ಲೂ ವಿಶೇಷವಾಗಿ ಪ್ರಗ್ನೆನ್ಸಿ ಬಗ್ಗೆ ಹಲವು ಆತಂಕಗಳಿರುತ್ತವೆ. ಅವು ಯಾವುವು ನೋಡೋಣ.
 

ಮೊದಲ ಮಿಲನದಲ್ಲೇ..?
ಮೊದಲ ಬಾರಿಗೆ ಸೆಕ್ಸ್ ಮಾಡುವುದರಿಂದ ಗರ್ಭಿಣಿಯಾಗಲಾರಿರಿ. ಮೊದಲ ಅಥವಾ ಎರಡನೇ ಮಿಲನದಲ್ಲೇ ಪ್ರೆಗ್ನೆನ್ಸಿ ಛಾನ್ಸ್ ಇರುವುದು ಕೇವಲ 100 ರಲ್ಲಿ ಒಬ್ಬರು ಅಥವಾ ಇಬ್ಬರಿಗೆ ಮಾತ್ರ.

ಗರ್ಭನಿರೋಧಕಕ್ಕೆ ಇದುವೇ ಬೆಸ್ಟ್
ಗರ್ಭನಿರೋಧಕ ಗುಳಿಗೆಗಳು ಕೆಲವೊಮ್ಮೆ ಅಡ್ಡಪರಿಣಾಮ ಬೀರುವ ಅಪಾಯ ಹೆಚ್ಚು. ಹೀಗಾಗಿ ಮಿಲನ ಕ್ರಿಯೆ ಸಂದರ್ಭ ವೀರ್ಯಾಣು ಹೊರಚೆಲ್ಲುವ ಪ್ರಕ್ರಿಯೆಯೇ ಬೆಸ್ಟ್. ಅಧ್ಯಯನವೊಂದರ ಪ್ರಕಾರ ಶೇ. 96 ಮಂದಿ ಇದರಲ್ಲಿ ಯಶಸ್ಸು ಕಂಡಿದ್ದಾರೆ.

ಋತುಮತಿಯಾದಾಗ..
ಮುಟ್ಟಿನ ಸಂದರ್ಭದಲ್ಲಿ ಮಿಲನ ಕ್ರಿಯೆ ನಡೆಸುವುದರಿಂದ ಗರ್ಭಿಣಿಯಾಗಲಾರಿರಿ. ಯಶಸ್ವಿ ದಿನಗಳಲ್ಲಿ ಮಿಲನ ಕ್ರಿಯೆ ನಡೆಸುವುದರಿಂದ ಮಾತ್ರ ಗರ್ಭಧಾರಣೆಯಾಗಲು ಸಾಧ್ಯ.

ಪ್ರತಿದಿನ ಸೆಕ್ಸ್ ಫಲ ಕೊಡದು
ಒಂದು ವೇಳೆ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಪ್ರತಿನಿತ್ಯ ಸೆಕ್ಸ್ ನಡೆಸುವುದರಿಂದ ಪ್ರಯೋಜನವಾಗದು. ವೀರ್ಯಾಣು 72 ಗಂಟೆಗಳ ಕಾಲ ಜೀವಂತವಾಗಿರಬಲ್ಲದು. ಹಾಗಾಗಿ ಎರಡು ದಿನಕ್ಕೊಮ್ಮೆ ಸೆಕ್ಸ್ ನಡೆಸಿದರೂ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಸ್ಟ್ ಅಲರ್ಜಿಗೆ ಇಲ್ಲಿದೆ ನೋಡಿ ಮನೆಮದ್ದು