Publish Date: Sat, 13 Jan 2018 (08:15 IST)
Updated Date: Sat, 13 Jan 2018 (08:17 IST)
ಬೆಂಗಳೂರು: ಆರೋಗ್ಯಕರ ಲೈಂಗಿಕ ಜೀವನ ಸುಮಧುರ ದಾಂಪತ್ಯಕ್ಕೆ ದಾರಿ. ಪುರುಷರು ತಮ್ಮ ಲೈಂಗಿಕ ಜೀವನ ಸುಧಾರಿಸಬೇಕಾದರೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಬೆಳ್ಳಂ ಬೆಳಗ್ಗೆ ಎದ್ದು ದೈಹಿಕ ಕಸರತ್ತು ಮಾಡುವುದು ಹೆಚ್ಚಿನವರಿಗೆ ಪಥ್ಯವಾಗದ ವಿಚಾರ. ಆದರೆ ಈ ರೀತಿ ದೈಹಿಕ ವ್ಯಾಯಾಮ ಮಾಡುವುದರಿಂದ ಲೈಂಗಿಕ ಜೀವನ ಸುಧಾರಿಸುವುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ದೈಹಿಕ ಕಸರತ್ತಿನಿಂದ ಪ್ರತಿ ನಿತ್ಯ ನೀವು 200 ಕ್ಯಾಲೊರಿ ಹೆಚ್ಚುವರಿಯಾಗಿ ಕಳೆದುಕೊಳ್ಳಬಹುದು. ಇದರಿಂದ ಲೈಂಗಿಕ ನಿರಾಸಕ್ತಿ ಕಡಿಮೆಯಾಗುವುದು, ಸುಖ ದಾಂಪತ್ಯ ನಿಮ್ಮದಾಗುವುದು ಎಂದು ಲೈಂಗಿಕ ತಜ್ಞರು ಅಭಿಪ್ರಾಯಪಡುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ