ಬೆಂಗಳೂರು : ಕೈಗಳಿಂದ ಪ್ರತಿದಿನ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಅಂಗೈತುಂಬಾ ಒರಟಾಗಿರುತ್ತದೆ. ಈ ಅಂಗೈ ಚರ್ಮವನ್ನು ಮೃದುವಾಗಿಸಲು ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿ. ಮೊಸರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಅಂಗೈಗೆ ಹಚ್ಚಿ ಹೆಚ್ಚಾಗಿ ಮಸಾಜ್ ಮಾಡಿ. ಇದರಿಂದ ಅಂಗೈ ಚರ್ಮಗಳು ಬೇಗ ಮೃದುವಾಗುತ್ತವೆ.